ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಹೆಚ್ಚಾಗಲು ಕಾರಣವೇನು..?

Health Tips: ಎಲ್ಲಕ್ಕಿಂತ ಮುಖ್ಯವಾದ ಆರೋಗ್ಯ ಅಂದ್ರೆ ಹೃದಯದ ಆರೋಗ್ಯ. ನಾವು ಹೃದಯವನ್ನು ಆರೋಗ್ಯವಾಗಿ ಇಟ್ಟುಕೊಂಡಲ್ಲಿ, ಗಟ್ಟಿಮುಟ್ಟಾಗಿ ಸಧೃಡವಾಗಿ ಇರುತ್ತೇವೆ. ಇಲ್ಲವಾದಲ್ಲಿ, ನಮಗೆ ಕೆಲಸ ಮಾಡಲು, ಓಡಾಡಲು ಕೂಡ ಕಷ್ಟವಾಗುತ್ತದೆ. ಇನ್ನು ಮೊದಲಿಗಿಂತ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಹೃದಯಾಘಾತವಾಗುತ್ತಿದೆ ಎಂದು ವೈದ್ಯರು ಹೇಳುತ್ತಾರೆ. ಇದಕ್ಕೆ ನಮ್ಮ ಆಹಾರ ಪದ್ಧತಿ, ಜೀವನ ಶೈಲಿಯೂ ಕಾರಣವಾಗಿದೆ. ವೈದ್ಯರು ಈ ಬಗ್ಗೆ ಇನ್ನೂ ಏನೇನು ಹೇಳಿದ್ದಾರೆ ಅಂತಾ ತಿಳಿಯೋಣ ಬನ್ನಿ.. ಕೆಲವರಿಗೆ ಕೋವಿಡ್ ಬಂದ ಬಳಿಕ ಹಾರ್ಟ್ ಅಟ್ಯಾಕ್ ಹೆಚ್ಚಾಗಿದೆ ಅನ್ನ್ನೋ … Continue reading ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಹೆಚ್ಚಾಗಲು ಕಾರಣವೇನು..?