ಸಲಿಂಗ ವ್ಯಕ್ತಿಗಳಾಗಿ ಬದಲಾಗಲು ಕಾರಣವೇನು..?

Health Tips: ಸಲಿಂಗ ಪ್ರೇಮದ ಬಗ್ಗೆ ಮನೋವೈದ್ಯರಾದ ಡಾ.ಶ್ರೀಧರ್ ಮಾತನಾಡಿದ್ದು, ಈಗಾಗಲು ಹಲವು ಮಾಹಿತಿಗಳನ್ನು ನೀಡಿದ್ದಾರೆ. ಅದೇ ರೀತಿ ಇಂದು ಸಲಿಂಗ ವ್ಯಕ್ತಿಗಳಾಗಿ ಬದಲಾಗಲು ಕಾರಣವೇನು ಅನ್ನೋ ಬಗ್ಗೆ ಮಾಹಿತಿ ನೀಡಿದ್ದಾರೆ. ನಾವು ಈ ಮೊದಲೇ ಹೇಳಿದಂತೆ, ಸಲಿಂಗ ಪ್ರೇಮ ಎನ್ನುವುದು ಅನಾರೋಗ್ಯ, ಕೆಟ್ಟ ಚಟ, ಕೆಟ್ಟ ಗುಣ ಅಲ್ಲ. ಇದೊಂದು ಅಪರೂಪದ ಜೀವನದ ರೀತಿ. ಸಾಮಾನ್ಯ ಜನರಿಗೆ ವಿರುದ್ಧ ಲಿಂಗದವರನ್ನು ನೋಡಿದಾಗ, ಆಕರ್ಷಣೆಯಾಗುತ್ತದೆ. ಆದರೆ ಸಲಿಂಗಿಗಳಲ್ಲಿ ಅವರ ಲಿಂಗದವರನ್ನು ನೋಡಿದಾಗ ಆಕರ್ಷಣೆಯಾಗುತ್ತದೆ. ಓರ್ವ ಹೆಣ್ಣನ್ನು ನೋಡಿ … Continue reading ಸಲಿಂಗ ವ್ಯಕ್ತಿಗಳಾಗಿ ಬದಲಾಗಲು ಕಾರಣವೇನು..?