ಪೂಜೆ ಪುನಸ್ಕಾರದ ಸಮಯದಲ್ಲಿ ಅಗರಬತ್ತಿ ಬಳಸಲು ಕಾರಣವೇನು..?
Health Tips: ಹಿಂದೂಗಳು ಪೂಜೆಯ ಸಮಯದಲ್ಲಿ ಕಾಯಿ, ಹಣ್ಣು, ಹೂವು, ಎಲೆ ಅಡಿಕೆ, ಮಾವಿನ ಎಲೆ ಸೇರಿ ಹಲವು ವಸ್ತುಗಳನ್ನು ಬಳಸುತ್ತಾರೆ. ಅದೇ ರೀತಿ ಈ ವೇಳೆ ಅಗರಬತ್ತಿಯನ್ನು ಕೂಡ ಬಳಸಲಾಗುತ್ತದೆ. ಹಾಗಾದ್ರೆ ಪೂಜೆ ಪುನಸ್ಕಾರದ ವೇಳೆ ಅಗರಬತ್ತಿ ಬಳಸಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.. ಅಗರಬತ್ತಿಯನ್ನು ಬಳಸುವುದರಿಂದ ಆ ಸ್ಥಳದಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಅಂತಾ ಹೇಳುತ್ತಾರೆ. ಹಾಗಾಗಿ ಬರೀ ಪೂಜೆಯಲ್ಲಿ ಮಾತ್ರವಲ್ಲ. ಮನೆಯಲ್ಲಿ ಸಂಜೆ ದೀಪ ಹಚ್ಚಿದ ಬಳಿಕ, ಅಗರಬತ್ತಿ ಹಚ್ಚಲಾಗುತ್ತದೆ. ತೀರಿಹೋದವರ ಫೋಟೋದ … Continue reading ಪೂಜೆ ಪುನಸ್ಕಾರದ ಸಮಯದಲ್ಲಿ ಅಗರಬತ್ತಿ ಬಳಸಲು ಕಾರಣವೇನು..?
Copy and paste this URL into your WordPress site to embed
Copy and paste this code into your site to embed