ಗರ್ಭಿಣಿಯರಿಗೆ ವೈಟ್ ಡಿಸ್ಚಾರ್ಜ್ ಆಗಲು ಕಾರಣವೇನು..? ಇದು ಸಹಜನಾ..? ಅಸಹಜನಾ..?

Health Tips: ಗರ್ಭಾವಸ್ಥೆಯಲ್ಲಿದ್ದಾಗ ಹೆಣ್ಣು ಸಾಕಷ್ಟು ಆರೋಗ್ಯ ಸಮಸ್ಯೆಯನ್ನು ಅನುಭವಿಸುತ್ತಾಳೆ. ತೂಕ ಹೆಚ್ಚಳವಾಗುವುದು. ವಾಕರಿಕೆ ಬರುವುದು. ಪರಿಮಳವೂ ವಾಸನೆಯಂತೆ ಅಸಹ್ಯ ಹುಟ್ಟಿಸುವುದು. ಕಾಲಿನಲ್ಲಿ ನೀರು ತುಂಬಿಕೊಳ್ಳುವುದು ಹೀಗೆ ಹಲವು ಆರೋಗ್ಯ ಸಮಸ್ಯೆ ಎದುರಿಸುತ್ತಾಳೆ. ಇದರೊಂದಿಗೆ ವೈಟ್ ಡಿಸ್ಚಾರ್ಜ್ ಸಮಸ್ಯೆ ಕೂಡ ಒಂದು. ಹಾಗಾದ್ರೆ ಈ ಸಮಸ್ಯೆ ಯಾಕಾಗುತ್ತದೆ..? ಇದು ಸಹಜನಾ..? ಅಸಹಜನಾ ಅಂತಾ ತಿಳಿಯೋಣ ಬನ್ನಿ.. ಪ್ರತೀ ಗರ್ಭಿಣಿಗೂ ವೈಟ್ ಡಿಸ್ಚಾರ್ಜ್, ಅಂದ್ರೆ ಬಿಳಿ ಪದರ ಹೋಗುವುದು ಸಹಜ. ಆದರೆ ಇದು ಅತೀ ಹೆಚ್ಚಾಗುವುದು, ವಾಸನೆ ಬರುವಷ್ಟು … Continue reading ಗರ್ಭಿಣಿಯರಿಗೆ ವೈಟ್ ಡಿಸ್ಚಾರ್ಜ್ ಆಗಲು ಕಾರಣವೇನು..? ಇದು ಸಹಜನಾ..? ಅಸಹಜನಾ..?