ಮುಟ್ಟಾದ ಹೆಣ್ಣು ಮಕ್ಕಳು ದೇವರ ಕಾರ್ಯದಲ್ಲಿ ಭಾಗಿಯಾಗಬಾರದು ಅಂತಾ ಹೇಳಲು ಕಾರಣವೇನು..?

Spiritual: ಹಿಂದೂ ಧರ್ಮದಲ್ಲಿ ಮುಟ್ಟಾದ ಹೆಣ್ಣು ಮಕ್ಕಳು ದೇವರ ಕಾರ್ಯಕ್ರಮದಲ್ಲಿ ಭಾಗಿಯಾಗಬಾರದು, ದೇವಸ್ಥಾನಕ್ಕೆ ಹೋಗಬಾರದು, ದೇವರ ನಾಮ ಹೇಳಬಾರದು. ದೇವರ ಪೂಜೆ ಮಾಡಬಾರದು ಅನ್ನೋ ನಿಯಮವಿದೆ. ಹಾಗಾದರೆ ಇದಕ್ಕೆ ಇರುವ ಕಾರಣವೇನು..? ಯಾಕೆ ಮುಟ್ಟಾದ ಹೆಣ್ಣು ಮಕ್ಕಳು, ದೇವರ ಕಾರ್ಯದಲ್ಲಿ ಭಾಗಿಯಾಗಬಾರದು ಅಂತಾ ತಿಳಿಯೋಣ ಬನ್ನಿ.. ಭಾರತೀಯ ಪೂರ್ವಜರು, ಈ ಲೋಕದ ಭವಿಷ್ಯದ ಬಗ್ಗೆ ಯೋಚನೆ ಮಾಡಿಯೇ, ಹಲವು ಪದ್ಧತಿಗಳನ್ನು ಹುಟ್ಟುಹಾಕಿದ್ದರು. ಹಲವು ಗ್ರಂಥಗಳನ್ನು ಬರೆದಿದ್ದರು. ಅಂಥ ಪದ್ಧತಿಗಳಲ್ಲಿ, ಮುಟ್ಟಾದ ಹೆಣ್ಣು ಮಕ್ಕಳು ನಾಲ್ಕು ದಿನಗಳವರೆಗೆ, ಯಾರನ್ನೂ … Continue reading ಮುಟ್ಟಾದ ಹೆಣ್ಣು ಮಕ್ಕಳು ದೇವರ ಕಾರ್ಯದಲ್ಲಿ ಭಾಗಿಯಾಗಬಾರದು ಅಂತಾ ಹೇಳಲು ಕಾರಣವೇನು..?