ಹನುಮಂತ ತನ್ನ ಎದೆಸೀಳಿ ರಾಮ ಸೀತೆಯ ಭಕ್ತಿ ತೋರಿಸಲು ಕಾರಣವೇನು..?

Devotional News: ನೀವು ಯಾವುದಾದರೂ ಫೋಟೋ, ವೀಡಿಯೋಗಳಲ್ಲಿ ಪೌರಾಣಿಕ ಸಿನಿಮಾಗಳಲ್ಲಿ ಭಜರಂಗಬಲಿ ಹನುಮಂತ್‌, ತನ್ನ ಎದೆಯನ್ನ ಸೀಳಿ ರಾಮನನ್ನು ತೋರಿಸುವ ಚಿತ್ರವನ್ನ ನೋಡಿರುತ್ತೀರಿ. ಆದರೆ ನಿಮಗೆ ಯಾಕೆ ಹನುಮಂತ ಆ ರೀತಿ ತನ್ನ ಎದೆ ಸೀಳಿ ತೋರಿಸುತ್ತಾನೆಂದು ಗೊತ್ತೇ..? ಇಂದು ನಾವು ಇದೇ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ. ರಾಮ ರರಾವಣನ ವಿರುದ್ಧ ವಿಜಯ ಸಾಧಿಸಿ, ಸೀತೆ, ಲಕ್ಷ್ಮಣ, ಹನುಮಂತನೊಂದಿಗೆ ಅಯೋಧ್ಯೆಗೆ ಬರುತ್ತಾನೆ. ಅಲ್ಲಿ ಅವರನಿಗೆ ಭರ್ಜರಿ ಸ್ವಾಗತ ಸಿಗುತ್ತದೆ. ರಾಮನ ಪಟ್ಟಾಭಿಷೇಕವೂ ನಡೆಯುತ್ತದೆ. ಇದಾದ … Continue reading ಹನುಮಂತ ತನ್ನ ಎದೆಸೀಳಿ ರಾಮ ಸೀತೆಯ ಭಕ್ತಿ ತೋರಿಸಲು ಕಾರಣವೇನು..?