ವಿವಾಹದ ಬಳಿಕ ಪತಿ ಪತ್ನಿಗೆ ಅರುಂಧತಿ ನಕ್ಷತ್ರ ತೋರಿಸಲು ಕಾರಣವೇನು..?

Spiritual: ಹಿಂದೂಗಳಲ್ಲಿ ವಿವಾಹವಾದ ಬಳಿಕ, ಪತಿ-ಪತ್ನಿಗೆ ಅರುಂಧತಿ ನಕ್ಷತ್ರ ತೋರಿಸುತ್ತಾನೆ. ಪತ್ನಿಗೆ ಆ ನಕ್ಷತ್ರ ಕಾಣದಿದ್ದರೂ ಕೂಡ, ಆ ಪದ್ಧತಿಯನ್ನು ಅನುಸರಿಸಲಾಗುತ್ತದೆ. ಇತ್ತೀಚೆಗೆ ಅದು ಫ್ಯಾಶನ್ ಬೇರೆ ಆಗಿದೆ. ಪತಿ- ಪತ್ನಿಗೆ ಅರುಂಧತಿ ನಕ್ಷತ್ರ ತೋರಿಸುವುದು ಮತ್ತು ಆಕೆ ಕೂಲಿಂಗ್‌ ಗ್ಲಾಸ್ ಹಾಕಿ, ನಕ್ಷತ್ರ ನೋಡುವಂತೆ ಪೋಸ್ ಕೊಟ್ಟು ಫೋಟೋ ತೆಗೆಸಿಕೊಳ್ಳುತ್ತಾಳೆ. ಆದರೆ ಈ ಪದ್ಧತಿಯ ಹಿಂದೆ ಒಂದು ಉದ್ದೇಶವಿದೆ. ಹಾಗಾದ್ರೆ ಪತಿ-ಪತ್ನಿಗೆ ವಿವಾಹದ ಬಳಿಕ ಏಕೆ ಅರುಂಧತಿ ನಕ್ಷತ್ರ ತೋರಿಸುತ್ತಾನೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ … Continue reading ವಿವಾಹದ ಬಳಿಕ ಪತಿ ಪತ್ನಿಗೆ ಅರುಂಧತಿ ನಕ್ಷತ್ರ ತೋರಿಸಲು ಕಾರಣವೇನು..?