ಕಣ್ಣಿನ ಪೊರೆಗೆ treatment ಏನು..?

Health Tips: ವಯಸ್ಸಾಗುತ್ತಾ ಹೋದಂತೆ, ಕಣ್ಣಿನ ಆರೋಗ್ಯ ಹದಗೆಡುತ್ತಾ ಬರುತ್ತದೆ. ಅದು ಸಾಮಾನ್ಯ ಸಂಗತಿ. ಅದರಲ್ಲೂ ಕೆಲವರಿಗೆ ಕಣ್ಣಿನ ಪೊರೆ ಬರುತ್ತದೆ. ಕಣ್ಣಿನ ಪೊರೆ ಬಂತಂದ್ರೆ, ಕಣ್ಣು ಕಾಣಿಸುವುದಿಲ್ಲ. ಅದಕ್ಕಾಗಿ ಚಿಕಿತ್ಸೆ ತೆಗೆದುಕೊಳ್ಳುವುದು ತುಂಬಾ ಮುಖ್ಯ. ಇಲ್ಲವಾದಲ್ಲಿ, ದೃಷ್ಟಿ ಕಳೆದುಕೊಳ್ಳಬೇಕಾಗುತ್ತದೆ. ಹಾಗಾದರೆ ಕಣ್ಣಿನ ಪೊರೆಗೆ ಹೇಗೆ ಚಿಕಿತ್ಸೆ ಕೊಡಲಾಗುತ್ತದೆ ಎಂಬ ಬಗ್ಗೆ ವೈದ್ಯೆಯಾದ ಡಾ. ತೇಜಲ್ ವಿವರಿಸಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ.. ವೈದ್ಯರು ಹೇಳುವ ಪ್ರಕಾರ, ಒಮ್ಮೆ ಕಣ್ಣಿನ ಪೊರೆ ಬಂದರೆ, ಅದಕ್ಕೆ ಆಪರೇಷನ್ ಮಾಡಲೇಬೇಕು. … Continue reading ಕಣ್ಣಿನ ಪೊರೆಗೆ treatment ಏನು..?