ಎಂಥ ಹೂವುಗಳನ್ನು ದೇವರಿಗೆ ಹಾಕಬಾರದು..?
Spiritual: ದೇವರಿಗೆ ಪೂಜೆ ಮಾಡುವಾಗ, ಹೂವಿದ್ದರೆ, ಆ ಪೂಜೆ ಪರಿಪೂರ್ಣಗೊಂಡಂತೆ. ಆದರೆ ಆ ಹೂವು ದೇವರಿಗೆ ಹಾಕುವಂತಿರಬೇಕು. ಕೆಲವು ಹೂವುಗಳು ದೇವರಿಗೆ ಹಾಕಲು ಅರ್ಹವಿರುವುದಿಲ್ಲ. ಅಂಥ ಹೂವುಗಳನ್ನು ದೇವರಿಗೆ ಹಾಕಬಾರದು. ಹಾಗಾದರೆ ಎಂಥ ಹೂವುಗಳನ್ನು ದೇವರಿಗೆ ಹಾಕಬಾರದು ಅಂತಾ ತಿಳಿಯೋಣ ಬನ್ನಿ.. ಗುಲಾಬಿ, ಸಂಪಿಗೆ, ಮಲ್ಲಿಗೆ, ಸೇವಂತಿಗೆ ಸೇರಿ ಹಲವು ಹೂವುಗಳನ್ನು ದೇವರಿಗೆ ಹಾಕಲಾಗುತ್ತದೆ. ಇಂಥ ಹೂವುಗಳ ಸುವಾಸನೆ ತೆಗೆದುಕೊಂಡು, ನೀವು ಅದನ್ನು ದೇವರಿಗೆ ಅರ್ಪಿಸುವಂತಿಲ್ಲ. ನೀವು ದೇವರಿಗೆ ಅರ್ಪಿಸುವ ಹೂವಿನ ಪರಿಮಳವನ್ನು ದೇವರೇ ಮೊದಲು ತೆಗೆದುಕೊಳ್ಳಬೇಕು. … Continue reading ಎಂಥ ಹೂವುಗಳನ್ನು ದೇವರಿಗೆ ಹಾಕಬಾರದು..?
Copy and paste this URL into your WordPress site to embed
Copy and paste this code into your site to embed