ಲೂಸ್ ಮೋಷನ್ ಶುರುವಾದಾಗ ಎಂಥ ಆಹಾರವನ್ನು ಸೇವಿಸಬೇಕು..?
Health Tips: ಯಾವುದಾದರೂ ತಿಂಡಿ ತಿಂದು, ವ್ಯತ್ಯಾಸವಾದಾಗ, ಲೂಸ್ ಮೋಷನ್ ಶುರುವಾಗುತ್ತದೆ. ಕೆಲವರಿಗೆ ಸಡೆನ್ ಆಗಿ ಲೂಸ್ ಮೋಷನ್ ಆದಾಗ, ಏನು ಸೇವಿಸಬೇಕು..? ಏನು ಸೇವಿಸಬಾರದು ಅಂತಾ ಗೊತ್ತಾಗುವುದಿಲ್ಲ. ಹಾಗಾಗಿ ನಾವಿಂದು ಲೂಸ್ ಮೋಷನ್ ಶುರುವಾದಾಗ, ಮೊದಲು ಮನೆಯಲ್ಲೇ ನಾವು ಏನನ್ನು ಸೇವಿಸಿ, ಅದನ್ನು ಕಂಟ್ರೋಲಿಗೆ ತರಬಹುದು ಅಂತಾ ಹೇಳಲಿದ್ದೇವೆ. ನಮಗೆ ಮಲಬದ್ಧತೆ ಉಂಟಾದಾಗ, ನಾವು ಸುಲಭವಾಗಿ ಮಲವಿಸರ್ಜನೆಯಾಗಲು ಏನನ್ನು ಸೇವಿಸಬೇಕೋ, ಅಂಥ ಆಹಾರವನ್ನು ಸೇವಿಸುತ್ತೇವೆ. ಅಂತೆಯೇ, ಲೂಸ್ ಮೋಷನ್ ಆದಾಗ, ಮಲಬದ್ಧತೆಗೆ ಕಾರಣವಾಗುವ ಆಹಾರವನ್ನು ಮಿತವಾಗಿ … Continue reading ಲೂಸ್ ಮೋಷನ್ ಶುರುವಾದಾಗ ಎಂಥ ಆಹಾರವನ್ನು ಸೇವಿಸಬೇಕು..?
Copy and paste this URL into your WordPress site to embed
Copy and paste this code into your site to embed