ಎಂಥ ಆತ್ಮ ಸ್ವರ್ಗಕ್ಕೆ ಹೋಗಬಲ್ಲದು..? ಸ್ವರ್ಗ ಬೇಕಾದರೆ, ಎಂಥ ಕೆಲಸ ಮಾಡಬೇಕು..?- ಭಾಗ 2

ಕಳೆದ ಭಾಗದಲ್ಲಿ ನಾವು, ಯಾವ ಕೆಲಸ ಮಾಡಿದ್ರೆ, ಸ್ವರ್ಗ ಸಿಗುತ್ತದೆ ಮತ್ತು ಯಾವ ಕೆಲಸ ಮಾಡಿದ್ರೆ, ನರಕ ಸಿಗುತ್ತದೆ ಅನ್ನೋ ಬಗ್ಗೆ ಕೆಲ ಮಾಹಿತಿ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು ತಿಳಿಯೋಣ.. ಯಾವ ಮನುಷ್ಯ ಹುಟ್ಟಿದಾಗಿನಿಂದ ಮುಪ್ಪಿನವರೆಗೂ ಕಾದು, ಸಾವು ಬಂದ ಮೇಲೆ ಸಾಯುತ್ತಾನೋ, ಅವನು ಉತ್ತಮ ಕೆಲಸ ಮಾಡಿದ್ದರೆ, ಅವನಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ. ಆದ್ರೆ ಯಾವ ಮನುಷ್ಯ ಆತ್ಮಹತ್ಯೆ ಮಾಡಿಕೊಳ್ಳುತ್ತಾನೋ, ಅಥವಾ ಗೋ ಹತ್ಯೆ, ಬ್ರಹ್ಮ ಹತ್ಯೆ, ಸ್ತ್ರೀ … Continue reading ಎಂಥ ಆತ್ಮ ಸ್ವರ್ಗಕ್ಕೆ ಹೋಗಬಲ್ಲದು..? ಸ್ವರ್ಗ ಬೇಕಾದರೆ, ಎಂಥ ಕೆಲಸ ಮಾಡಬೇಕು..?- ಭಾಗ 2