ಬಿಲ್ ಗೇಟ್ಸ್ ಶ್ರೀಮಂತನಾಗಲು ಕಾರಣವೇನು..? ಸಫಲತೆಯ ಹಿಂದಿನ ದಾರಿ..

Business Tips: ಬಿಲ್ ಗೇಟ್ಸ್. ಒಂದು ಕಾಲದಲ್ಲಿ ಪ್ರಪಂಚದಲ್ಲೇ ಅತ್ಯಂತ ಶ್ರೀಮಂತ ಉದ್ಯಮಿ ಎನ್ನಿಸಿಕೊಂಡವರು. ಬಿಲ್ ಗೇಟ್ಸ್, ಸಾಫ್ಟವೇರ್ ನಲ್ಲಿ ಹೆಚ್ಚಿ ಆಸಕ್ತಿ ಹೊಂದಿದ್ದು, ಮೈಕ್ರೋಸಾಫ್ಟ್ ಎಂಬ ಕಂಪನಿ ಶುರು ಮಾಡಿ, ಗೆದ್ದವರು. ಇಂದು ನಾವು ಬಿಲ್ ಗೇಟ್ಸ್ ಜೀವನದ ಬಗ್ಗೆ ವಿವರಿಸಲಿದ್ದೇವೆ. ಬಡವನಾಗಿ ಹುಟ್ಟುವುದು ತಪ್ಪಲ್ಲ. ಆದರೆ ಬಡವನಾಗಿ ಸಾಯುವುದು ತಪ್ಪು. ಹಾಗಾಗಿ ನಿಮ್ಮ ಜೀವನದಲ್ಲಿ ಏನಾದರೂ ಸಾಧನೆ ಮಾಡಿ. ನಿಮ್ಮನ್ನು ನೀವು ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಬೇಡಿ. ಇದು ನಿಮಗೆ ನೀವು ಮಾಡಿಕೊಳ್ಳುವ ಅಪಮಾನ. ಜೀವನ … Continue reading ಬಿಲ್ ಗೇಟ್ಸ್ ಶ್ರೀಮಂತನಾಗಲು ಕಾರಣವೇನು..? ಸಫಲತೆಯ ಹಿಂದಿನ ದಾರಿ..