ಸಿಂಧಿ ಜನರು ವ್ಯಾಪಾರದಲ್ಲಿ ಬುದ್ಧಿವಂತರಾಗಿರಲು ಕಾರಣವೇನು..?

Business Tips: ಹಲವರು ಮಾರ್ವಾಡಿಗಳು ವ್ಯಾಪಾರದಲ್ಲಿ ನಿಸ್ಸೀಮರು ಎಂದು ಹೇಳುತ್ತಾರೆ. ಆದರೆ ಬರೀ ಮಾರ್ವಾಡಿಗಳಷ್ಟೇ ಅಲ್ಲ, ಉತ್ತರ ಭಾರತದ ಕಡೆ ಹೋದರೆ, ಅಲ್ಲಿ ನಿಮಗೆ ಸಿಂಧಿ ವ್ಯಾಪಾರಿಗಳು ಕೂಡ ಸಿಗುತ್ತಾರೆ. ಇವರು ಇನ್ನೂ ಬುದ್ಧಿವಂತರಾಗಿರುತ್ತಾರೆ. ಹಾಗಾದರೆ ಸಿಂಧಿ ಜನ ವ್ಯಾಪಾರದಲ್ಲಿ ಬುದ್ಧಿವಂತರಾಗಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.. ಸಿಂಧಿ ಜನರು ವ್ಯಾಪಾರದಲ್ಲಿ ಸಾಕಷ್ಟು ಲಾಭ ಗಳಿಸಲು ಕಾರಣವೇನೆಂದರೆ, ಅವರಲ್ಲಿರುವ ಕೆಲವು ಗುಣಗಳೇ ಅವರ ಯಶಸ್ಸಿಗೆ ಕಾರಣವಾಗಿದೆ. ಸಿಂಧಿಗಳು ವ್ಯಾಪಾರ ಮಾಡುವಾಗ ಎಂದಿಗೂ ಅಹಂ ತೋರಿಸುವುದಿಲ್ಲ. ಬಂದ ಗ್ರಾಹಕರಿಗೆ … Continue reading ಸಿಂಧಿ ಜನರು ವ್ಯಾಪಾರದಲ್ಲಿ ಬುದ್ಧಿವಂತರಾಗಿರಲು ಕಾರಣವೇನು..?