ಉಪವಾಸವಿದ್ದಾಗ ಏನನ್ನು ಸೇವಿಸಬಾರದು..?

Spiritual Story: ಉಪವಾಸ ಅನ್ನೋದು ಬರೀ ದೇವರಿಗೆ ಒಪ್ಪಿಸುವ ಭಕ್ತಿ ಅಲ್ಲ. ಇದರೊಂದಿಗೆ ಉಪವಾಸ ಅನ್ನೋದು ನಮ್ಮ ಆರೋಗ್ಯವನ್ನು ಅಭಿವೃದ್ಧಿ ಮಾಡುವ ಒಂದು ಕೆಲಸ. ಹಾಗಾಗಿ ಉಪವಾಸ ಮಾಡುವಾಗ ಹಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಹಾಗಾದ್ರೆ ಉಪವಾಸವಿದ್ದಾಗ ಏನು ಸೇವಿಸಬಾರದು ಅಂತಾ ತಿಳಿಯೋಣ ಬನ್ನಿ.. ನಿಜವಾದ ಉಪವಾಸವೆಂದರೆ, ಇಡೀ ದಿನ ಏನನ್ನೂ ತಿನ್ನದೇ ಇರೋದು. ಆದರೆ ಇದು ಎಲ್ಲರಿಗೂ ಸಾಧ್ಯವಾಗುವ ವಿಷಯ ಅಲ್ಲ. ಕೆಲವೇ ಕೆಲವರು ಈ ರೀತಿ ಒಂದು ದಿನ ಏನನ್ನೂ ತಿನ್ನದೇ, ಉಪವಾಸ ಮಾಡಲು ಸಾಧ್ಯವಾಗುತ್ತದೆ. ಇನ್ನು … Continue reading ಉಪವಾಸವಿದ್ದಾಗ ಏನನ್ನು ಸೇವಿಸಬಾರದು..?