ತಿರುಪತಿ ತಿರುಮಲನಿಗೆ ಯಾವ ನೈವೇದ್ಯ ಮಾಡಲಾಗುತ್ತದೆ..? ಯಾವ ಸಮಯಕ್ಕೆ ಮಾಡಲಾಗುತ್ತದೆ..?

Spiritual: ತಿರುಪತಿ ಎಂದ ತಕ್ಷಣ ನಮಗೆ ನೆನಪಾಗುವುದು ದೀಪದ ಬೆಳಕಲ್ಲಿ ಕಂಗೊಳಿಸುವ ಬಾಲಾಜಿ ಮತ್ತು ತಿರುಪತಿ ಲಾಡು. ಆದರೆ ತಿರುಮಲನಿಗೆ ಲಾಡುವಿನ ಜೊತೆ ಇನ್ನೂ ಹಲವರು ಪದಾರ್ಥಗಳನ್ನು ನೈವೇದ್ಯ ಮಾಡಲಾಗುತ್ತದೆ. ಹಾಗಾದರೆ ತಿರುಮಲನಿಗೆ ಏನೇನು ನೈವೇದ್ಯ ಮಾಡಲಾಗುತ್ತದೆ..? ಯಾವ ಸಮಯಕ್ಕೆ ಯಾವ ಸೇವೆ ಮಾಡಲಾಗುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಗುರುವಾರ ಮತ್ತು ಶುಕ್ರವಾರ ಬಿಟ್ಟು ಉಳಿದೆಲ್ಲ ದಿನ ಬಾಲಾಜಿಗೆ ತ್ರಿಕಾಲ ನೈವೇದ್ಯ ನಡೆಯುತ್ತದೆ. ಬ್ರಾಹ್ಮಿ ಮುಹೂರ್ತದಲ್ಲಿ, ಮಧ್ಯಾಹ್ನದ ವೇಳೆ ಮತ್ತು ರಾತ್ರಿ ಪೂಜೆಯ … Continue reading ತಿರುಪತಿ ತಿರುಮಲನಿಗೆ ಯಾವ ನೈವೇದ್ಯ ಮಾಡಲಾಗುತ್ತದೆ..? ಯಾವ ಸಮಯಕ್ಕೆ ಮಾಡಲಾಗುತ್ತದೆ..?