ತಾಯಿಗೆ ಮಗುವಿನ ಬಗ್ಗೆ ಏನೇನು ತಿಳಿದಿರಬೇಕು..?

Health Tips: ನಾವು ತಾಯಿತನದ ಬಗ್ಗೆ, ಸ್ತನಪಾನದ ಬಗ್ಗೆ, ಮಗುವಿನ ಆರೋಗ್ಯದ ಬಗ್ಗೆ ಈಗಾಗಲೇ ನಿಮಗೆ ವಿವರಿಸಿದ್ದೇವೆ. ಇಂದು ವೈದ್ಯರಾದ ಸುರೇಂದ್ರ ಅವರು, ಮಗುವಿನ ಬಗ್ಗೆ ತಾಯಿಗೆ ಯಾವ ಯಾವ ಸಂಗತಿ ತಿಳಿದಿರಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ನೀವು ಗರ್ಭಿಣಿಯಾಗಿದ್ದಾಗಲೇ, ಮಗುವಿನ ಬಗ್ಗೆ ಯೋಚಿಸಬೇಕು ಎನ್ನುತ್ತಾರೆ ಡಾ.ಸುರೇಂದ್ರ. ಯಾಕಂದ್ರೆ ಕೆಲ ಮಗು ಹುಟ್ಟಿದ ಬಳಿಕ ಹಾಲು ಕುಡಿಯುವುದಿಲ್ಲ. ಇದಕ್ಕೆ ಕಾರಣ, ತಾಯಿಯ ಯೋಚನೆ. ನೀವು ಗರ್ಭಿಣಿಯಾಗಿದ್ದಾಗಲೇ, ಹಾಲು ಹೆಚ್ಚಾಗಲು ಯಾವ … Continue reading ತಾಯಿಗೆ ಮಗುವಿನ ಬಗ್ಗೆ ಏನೇನು ತಿಳಿದಿರಬೇಕು..?