ಉತ್ತಮ ಸಂತಾನ ಬೇಕು ಅಂತಾದಲ್ಲಿ ಗರ್ಭಿಣಿ ಏನು ಮಾಡಬೇಕು..? ಭಾಗ 2

ನಾವು ಮೊದಲ ಭಾಗದಲ್ಲಿ ಉತ್ತಮ ಸಂತಾನ ಬೇಕಾದಲ್ಲಿ ಅಪ್ಪ ಅಮ್ಮ ಹೇಗಿರಬೇಕು..? ಹೇಗೆ ಮಾತನಾಡಬೇಕು..? ಆ ಮಗುವಿನಿಂದ ಎಂಥ ಕೆಲಸ ಮಾಡಿಸಬಾರದು ಅಂತಾ ಹೇಳಿದ್ದೆವು. ಇಂದು ನಾವು ಉತ್ತಮ ಸಂತಾನಕ್ಕಾಗಿ ಹೇಗೆ ತಯಾರಾಗಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ.. ಉತ್ತಮ ಸಂತಾನ ಬೇಕು ಅಂತಾದಲ್ಲಿ ಗರ್ಭಿಣಿ ಏನು ಮಾಡಬೇಕು..? ಭಾಗ 1 ಪತ್ನಿ ಋತುಸ್ನಾನ ಮಾಡಿ ಏಳು ದಿನದವರೆಗೂ ಯಾವುದೇ ಕಾರಣಕ್ಕೂ ಸಂಭೋಗ ಮಾಡುವಂತಿಲ್ಲ. ಯಾಕಂದ್ರೆ ಈ ವೇಳೆ ಆಕೆಯ ಶರೀರದಲ್ಲಿ ಶಕ್ತಿ ಇರುವುದಿಲ್ಲ. ಹಾಗಾಗಿ ಇಂಥ ಸಮಯದಲ್ಲಿ … Continue reading ಉತ್ತಮ ಸಂತಾನ ಬೇಕು ಅಂತಾದಲ್ಲಿ ಗರ್ಭಿಣಿ ಏನು ಮಾಡಬೇಕು..? ಭಾಗ 2