ಮುಟ್ಟಿನ ಸಮಯದಲ್ಲಿ ಶುಚಿತ್ವ ಹೇಗಿರಬೇಕು..?
Health tips: ಪ್ರತೀ ಹೆಣ್ಣಿಗೂ, ಪ್ರತೀ ತಿಂಗಳು ಕಾಡುವ ಸಮಸ್ಯೆ ಅಂದ್ರೆ ಮುಟ್ಟಿನ ಸಮಸ್ಯೆ. ಕೆಲವರಿಗೆ ಹತ್ತು ಹಲವು ಆರೋಗ್ಯ ಸಮಸ್ಯೆಗಳಾಗುತ್ತದೆ. ಕಾಲು ನೋವು, ಸೊಂಟ ನೋವು, ಹೊಟ್ಟೆ ನೋವು ಹೀಗೆ ಹಲವಾರು ಸಮಸ್ಯೆ ಎದುರಿಸಬೇಕಾಗುತ್ತದೆ. ಮತ್ತೆ ಕೆಲವರಿಗೆ, ಮುಟ್ಟಾಗಿದ್ದು ಗೊತ್ತೇ ಆಗುವುದಿಲ್ಲ. ಅಷ್ಟು ಆರಾಮವಾಗಿರುತ್ತಾರೆ. ಆದರೆ ನಿಮಗೆ ಯಾವುದೇ ಮುಟ್ಟಿನ ಸಮಸ್ಯೆ ಇದ್ದರೂ, ಇಲ್ಲದಿದ್ದರೂ, ಆ ಸಮಯದಲ್ಲಿ ನಾವು ಕ್ಲೀನ್ ಆಗಿರುವುದು ತುಂಬಾ ಮುಖ್ಯ ಅಂತಾರೆ ವೈದ್ಯರು. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. … Continue reading ಮುಟ್ಟಿನ ಸಮಯದಲ್ಲಿ ಶುಚಿತ್ವ ಹೇಗಿರಬೇಕು..?
Copy and paste this URL into your WordPress site to embed
Copy and paste this code into your site to embed