ಸೈಬರ್ ಕ್ರೈಮ್ ನಡೆದ್ರೆ ಏನು ಮಾಡಬೇಕು..? ಖದೀಮರು ಯಾವ ರೀತಿ ನಿಮ್ಮ ಮೊಬೈಲ್ ಹ್ಯಾಕ್ ಮಾಡ್ತಾರೆ..?

Gadag News: ಗದಗ: ಸೈಬರ್ ಕ್ರೈಮ್ ಆನ್‌ಲೈನ್ ಫ್ರಾಡ್‌ಗಳಿಗೆ ಯಾರೂ ಬಲಿಯಾಗಬಾರದು ಎಂದು ಗದಗ ಎಸ್ಪಿ ಸುದ್ದಿಗೋಷ್ಠಿ ನಡೆಸಿ, ಮಾತನಾಡಿದ್ದಾರೆ. ಇತ್ತೀಚೆಗೆ ಸೈಬರ್ ಕ್ರೈಮ್ಸ್ ಮತ್ತು ಆನ್ಲೈನ್ ಫ್ರಾಡ್ಸ್ ಜಾಸ್ತಿ ಆಗ್ತಿರೋ ಹಿನ್ನೆಲೆ, ಗದಗ ಜಿಲ್ಲಾ ಪೊಲೀಸ್ ವತಿಯಿಂದ ಸಾಕಷ್ಟು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗ್ತಿದೆ. ಗದಗ ಜಿಲ್ಲೆಯ ಜನ ಸೈಬರ್ ಕ್ರೈಮ್ ಮತ್ತು ಆನ್ ಲೈನ್ ಫ್ರಾಡ್ ಗಳಿಗೆ ಯಾರೂ ಬಲಿಯಾಗಬಾರದು. ಇತ್ತೀಚೆಗೆ Apk ಫೈಲ್ ಲಿಂಕ್ ಬರ್ತಿವೆ. ಆ ಲಿಂಕ್ ಕ್ಲಿಕ್ ಮಾಡಿದ ತಕ್ಷಣ ಮೊಬೈಲ್ … Continue reading ಸೈಬರ್ ಕ್ರೈಮ್ ನಡೆದ್ರೆ ಏನು ಮಾಡಬೇಕು..? ಖದೀಮರು ಯಾವ ರೀತಿ ನಿಮ್ಮ ಮೊಬೈಲ್ ಹ್ಯಾಕ್ ಮಾಡ್ತಾರೆ..?