ಬಾಣಂತಿಯ ಆರೈಕೆ ಯಾವ ರೀತಿ ಇರಬೇಕು..?

Health Tips: ಗರ್ಭಿಣಿಯಾಗಿದ್ದಾಗ, ಹೆಣ್ಣು ಹೇಗೆ ತನ್ನ ಮಗುವಿನ ಆರೋಗ್ಯಕ್ಕಾಗಿ ಉತ್ತಮ ಆಹಾರ ಸೇವನೆ, ಹೆಚ್ಚು ಭಾರ ಹೊರದೆ ಕಾಳಜಿ ವಹಿಸುವುದು ಸೇರಿ, ಆರೋಗ್ಯ ಕಾಳಜಿ ತೆಗೆದುಕೊಳ್ಳುತ್ತಾಳೋ, ಅದೇ ರೀತಿ, ಮಗುವಾದ ಬಳಿಕ, ಬಾಣಂತನದ ಸಮಯದಲ್ಲಿ ಅತೀ ಹೆಚ್ಚು ಕಾಳಜಿ ಮಾಡಬೇಕು. ಹಾಗಾದ್ರೆ ಬಾಣಂತಿ ಆರೈಕೆ ಹೇಗಿರಬೇಕು ಅಂತಾ ವೈದ್ಯರು ವಿವರಿಸಿದ್ದಾರೆ ನೋಡಿ.. ಬಾಣಂತಿಯಾಗಿರುವ ತಾಯಿ, ಮಗುವಿಗೆ ಹಾಲು ಕುಡಿಸಬೇಕು. ನಿದ್ರಿಸಬೇಕು. ಉತ್ತಮ ಆಹಾರ ಸೇವಿಸಬೇಕು. ಚೆನ್ನಾಗಿ ನೀರು ಕುಡಿಯಬೇಕು. ಇಷ್ಟು ಕೆಲಸ ಸರಿಯಾಗಿ ಮಾಡಿದರೆ, ಬಾಣಂತಿಗೆ … Continue reading ಬಾಣಂತಿಯ ಆರೈಕೆ ಯಾವ ರೀತಿ ಇರಬೇಕು..?