ಶ್ರೀಮಂತಿಕೆ ಇದ್ದಾಗ ನಾವು ಯಾವ ಕೆಲಸ ಮಾಡಬೇಕು ಅಂತಾರೆ ಚಾಣಕ್ಯರು..
Spiritual: ಶ್ರೀಮಂತಿಕೆ ಸುಮ್ಮನೆ ಬರುವುದಿಲ್ಲ. ಅದನ್ನು ಓರ್ವ ವ್ಯಕ್ತಿ ಕಷ್ಟಪಟ್ಟು ಸಂಪಾದಿಸುತ್ತಾನೆ. ಆದರೆ ಆ ಸಂಪಾದನೆಯ ಮಹತ್ವ ಗೊತ್ತಿರದ ವ್ಯಕ್ತಿ, ಅದನ್ನು ಮನಬಂದಂತೆ ಖರ್ಚು ಮಾಡುತ್ತಾನೆ. ಆಗ ಇದ್ದ ಶ್ರೀಮಂತಿಕೆಯೂ ಹೋಗಿ, ಬಡತನ ಬರುತ್ತದೆ. ಹಾಗಾಗಿ ನಮಗೆ ಶ್ರೀಮಂತಿಕೆ ಇದ್ದಾಗ, ಅದನ್ನು ಉಳಿಸಿಕೊಳ್ಳಲು ಕೆಲ ಕೆಲಸಗಳನ್ನು ಮಾಡಬೇಕು ಎನ್ನುತ್ತಾರೆ ಚಾಣಕ್ಯರು. ಹಾಗಾದ್ರೆ ಅದೇನು ಕೆಲಸ ಅಂತಾ ತಿಳಿಯೋಣ ಬನ್ನಿ.. ಹಣ ಉಳಿಸುವುದನ್ನು ಕಲಿಯಿರಿ. ಶ್ರೀಮಂತರಾದರೂ ಸರಿ, ಬಡವರಾದರೂ ಸರಿ, ಹಣ ಉಳಿಸುವುದನ್ನು ಕಲಿಯಬೇಕು. ಏಕೆಂದರೆ, ಯಾವಾಗ ಶ್ರೀಮಂತಿಕೆ … Continue reading ಶ್ರೀಮಂತಿಕೆ ಇದ್ದಾಗ ನಾವು ಯಾವ ಕೆಲಸ ಮಾಡಬೇಕು ಅಂತಾರೆ ಚಾಣಕ್ಯರು..
Copy and paste this URL into your WordPress site to embed
Copy and paste this code into your site to embed