ನಿಮ್ಮ ಮುಖ ಹೊಳಪಿನಿಂದ ಕೂಡಿರಬೇಕು ಅಂದ್ರೆ ಏನು ತಿನ್ನಬೇಕು..? ಏನು ತಿನ್ನಬಾರದು..?

ಯಾರಿಗೆ ತಾನೇ ತಮ್ಮ ಮುಖ ಚೆಂದವಾಗಿರಬೇಕು..? ನಾಲ್ಕು ಜನರ ಮಧ್ಯದಲ್ಲಿ ತಾವು ಎದ್ದುಗಾಣಿಸಬೇಕು ಅಂತಾ ಮನಸ್ಸಿರುವುದಿಲ್ಲ ಹೇಳಿ. ಆದರೆ ನಾವು ತಿನ್ನುವ ತಪ್ಪು ಆಹಾರಗಳು, ನಮ್ಮನ್ನು ಚೆಂದಗಾಣಲು ಬಿಡುವುದಿಲ್ಲ. ಹಾಗಾಗಿ ನಾವಿಂದು ಚೆಂದಗಾಣಿಸಲು ಏನನ್ನು ತಿನ್ನಬೇಕು ಮತ್ತು ಏನನ್ನು ತಿನ್ನಬಾರದು ಅಂತಾ ಹೇಳಲಿದ್ದೇವೆ. ಮೊಟ್ಟ ಮೊದಲನೇಯದಾಗಿ ನೀವು ಚೆಂದಗಾಣಬೇಕು ಅಂದ್ರೆ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಯಾವುದೇ ಕಾರಣಕ್ಕೂ ಚಹಾ ಸೇವನೆ ಮಾಡಲೇಬೇಡಿ. ಯಾಕಂದ್ರೆ ನಾವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಏನು ಸೇವನೆ ಮಾಡುತ್ತೇವೋ, ಅದೇ ನಮ್ಮ ಮುಖದ … Continue reading ನಿಮ್ಮ ಮುಖ ಹೊಳಪಿನಿಂದ ಕೂಡಿರಬೇಕು ಅಂದ್ರೆ ಏನು ತಿನ್ನಬೇಕು..? ಏನು ತಿನ್ನಬಾರದು..?