ಹಣೆಗೆ ಯಾವ ತಿಲಕವಿಡಬೇಕು..? ಇದರಿಂದ ಏನು ಪ್ರಯೋಜನ..?
Spiritual: ಹಿಂದೂಗಳಲ್ಲಿರುವ ಎಲ್ಲ ಪದ್ಧತಿಯ ಹಿಂದೆಯೂ ವೈಜ್ಞಾನಿಕ ಕಾರಣವಿದೆ. ಹಣೆಗೆ ತಿಲಕವಿಡುವುದು ಹಿಂದೂಗಳ ಪದ್ಧತಿ. ಆದರೆ ಈ ಪದ್ಧತಿಯ ಹಿಂದೆ ಕೆಲ ವೈಜ್ಞಾನಿಕ ಕಾರಣಗಳಿದೆ. ಹಿಂದೂಗಳು ತಮ್ಮ ಹಣೆಗೆ ವಿಭೂತಿ, ಅರಿಶಿನ, ಕುಂಕುಮ, ಗಂಧಗಳನ್ನು ತಿಲವನ್ನಾಗಿ ಇಟ್ಟುಕೊಳ್ಳುತ್ತಾರೆ. ಹಾಗಾದ್ರೆ ಯಾವ ತತಿಲಕವಿಟ್ಟರೆ, ಏನು ಪ್ರಯೋಜನ ಅಂತಾ ತಿಳಿಯೋಣ ಬನ್ನಿ.. ಅರಿಶಿನ: ಹಣೆಗೆ ಅರಿಶಿನವನ್ನಿಡಿವುದರಿಂದ ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಏಕೆಂದರೆ, ಅರಿಶಿನದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಅರಿಶಿನವನ್ನು ಹಣೆಗೆ ಹಚ್ಚುವುದರಿಂದ ಚರ್ಮ ಶುದ್ಧಿಯಾಗುತ್ತದೆ. ಸಿಟ್ಟಿದ್ದವರು … Continue reading ಹಣೆಗೆ ಯಾವ ತಿಲಕವಿಡಬೇಕು..? ಇದರಿಂದ ಏನು ಪ್ರಯೋಜನ..?
Copy and paste this URL into your WordPress site to embed
Copy and paste this code into your site to embed