ಜೇನುಹುಳು ಕಚ್ಚಿದರೆ ಏನು ಮಾಡಬೇಕು..?

Health Tips: ಜೇನುಗೂಡಿರುವ ಜಾಗಕ್ಕೆ ಹೋದಾಗ, ಅತೀ ಎಚ್ಚರಿಕೆಯಿಂದ ಇರಬೇಕು. ಸ್ವಲ್ಪ ಹೆಚ್ಚು ಕಡಿಮೆಯಾದರೂ, ಜೇನುಹುಳು ಅಟ್ಯಾಕ್ ಮಾಡಿಬಿಡುತ್ತದೆ. ಜೇನುಹುಳುವಿನ ಅಟ್ಯಾಕ್ ಎಷ್ಟು ಡೇಂಜರ್ ಅಂದ್ರೆ, ನಮ್ಮ ಪ್ರಾಣವನ್ನ ಕೂಡ ಅದು ಕಿತ್ತುಕೊಳ್ಳಬಹುದು. ಹಾಗಾಗಿ ಆದಷ್ಟು ಹುಷಾರಾಗಿ ಇರುವುದು ಒಳ್ಳೆಯದು. ಇಂದು ನಾವು ಜೇನುಹುಳು ಕಚ್ಚಿದಾಗ ಏನು ಮಾಡಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ. ಜೇನುಹುಳು ಕಚ್ಚಿದಾಗ, ಅದನ್ನು ಸರಿಪಡಿಸಲು ಇರುವ ಔಷಧವೆಂದರೆ ಜೇನುತುಪ್ಪ. ಜೇನುಹುಳು ಕಚ್ಚಿದ ಜಾಗದಲ್ಲಿ ಜೇನುತುಪ್ಪ ಹಚ್ಚಿದರೆ, ಗಾಯ ಬೇಗ ವಾಸಿಯಾಗುತ್ತದೆ. ಎರಡನೇಯದಾಗಿ ಟೂತ್‌ಪೇಸ್ಟ್ … Continue reading ಜೇನುಹುಳು ಕಚ್ಚಿದರೆ ಏನು ಮಾಡಬೇಕು..?