ಹುಚ್ಚು ನಾಯಿ ಕಚ್ಚಿದ್ರೆ ಏನು ಮಾಡಬೇಕು..?

Health Tips: ಹಣೆಬರಹ ಕೆಟ್ಟಾಗ ಏನು ಬೇಕಾದ್ರೂ ಆಗಬಹುದು ಅಂದ ಹಾಗೆ, ದಾರಿಯಲ್ಲಿ ಸುಮ್ಮನೆ ನಡೆದುಕೊಂಡು ಹೋಗುವಾಗ, ಸಡೆನ್ ಆಗಿ ಬಂದು ಹುಚ್ಚು ನಾಯಿ ಕಚ್ಚಬಹುದು. ಇಂಥ ಹಲವಾರು ಘಟನೆಗಳು ನಡೆದಿದೆ. ಹಾಗಾದ್ರೆ ಹೀಗೆ ಹುಚ್ಚು ನಾಯಿ ಕಚ್ಚಿದಾಗ ನಾವು ಏನು ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಹುಚ್ಚು ನಾಯಿ ಕಚ್ಚಿ ಬದುಕಿರುವವರ ಸಂಖ್ಯೆ ಕಡಿಮೆ ಎಂದೇ ಹೇಳಬಹುದು. ಏಕೆಂದರೆ ನಾಯಿಯ ಎಂಜಿಲಿನಲ್ಲಿ ವೈರಸ್ ಇರುತ್ತದೆ. ನಾಯಿ ಕಚ್ಚಿದಾಗ ನರಗಳ ಮೂಲಕ ಹುಚ್ಚು ಮೆದುಳಿಗೆ ಹತ್ತುತ್ತದೆ. … Continue reading ಹುಚ್ಚು ನಾಯಿ ಕಚ್ಚಿದ್ರೆ ಏನು ಮಾಡಬೇಕು..?