ರಸ್ತೆಯಲ್ಲಿ ದುಡ್ಡು ಸಿಕ್ಕರೆ ಅದನ್ನು ಏನು ಮಾಡಬೇಕು..?

Devotional Stories: ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ, ನಿಮಗೆ ದುಡ್ಡು ಸಿಗಬಹದು. ಅದು 1 ರೂಪಾಯಿ ಇರಬಹುದು ಅಥವಾ 100 ರೂಪಾಯಿ ಇರಬಹುದು. ಅದೆಷ್ಟೇ ಇದ್ದರೂ, ನೀವು ಆ ದುಡ್ಡನ್ನು ತೆಗೆದುಕೊಳ್ಳುವ ಮುನ್ನ ಕೆಲ ವಿಷಯಗಳನ್ನ ತಿಳಿದಿರಬೇಕು. ಅದೇನು..? ರಸ್ತೆಯಲ್ಲಿ ಸಿಕ್ಕ ದುಡ್ಡನ್ನ ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ.. ನಿಮಗೆ ರಸ್ತೆಯಲ್ಲಿ ದೊಡ್ಡ ಅಮೌಂಟ್ ಸಿಕ್ಕಾಗ, ನೀವು ಅದ್ಯಾರದ್ದು ಅಂತಾ ತಿಳಿದುಕೊಂಡು, ಅದನ್ನ ಅವರಿಗೆ ತಲುಪಿಸುವ ಪ್ರಯತ್ನ ಮಾಡಬೇಕು. ಆದರೆ ಒಂದು ರೂಪಾಯಿ, 10 ರೂಪಾಯಿ ಹೀಗೆ … Continue reading ರಸ್ತೆಯಲ್ಲಿ ದುಡ್ಡು ಸಿಕ್ಕರೆ ಅದನ್ನು ಏನು ಮಾಡಬೇಕು..?