ಸಮಯಕ್ಕೆ ಸರಿಯಾಗಿ ಮುಟ್ಟಾಗಲು ಏನು ಮಾಡಬೇಕು..?

Health Tips: ನಾವು ಈ ಮೊದಲು ನಿಮಗೆ ಸಮಯಕ್ಕೆ ಸರಿಯಾಗಿ ಮುಟ್ಟಾಗದಿರಲು ಕಾರಣವೇನು ಅಂತಾ ಹೇಳಿದ್ದೆವು. ಇದೀಗ ಸಮಯಕ್ಕೆ ಸರಿಯಾಗಿ ಮುಟ್ಟಾಗಲು ಏನು ಮಾಡಬೇಕು ಎಂದು ಹೇಳಲಿದ್ದೇವೆ. ಮೈ ತೂಕ ಹೆಚ್ಚಾಗಿದ್ದರೆ ಕಡಿಮೆ ಮಾಡಿಕೊಳ್ಳಿ. ಕಡಿಮೆ ಇದ್ದಲ್ಲಿ ಸರಿ ಮಾಡಿಕೊಳ್ಳಿ. ಆಯಾ ವಯಸ್ಸಿಗೆ ಸರಿಯಾಗಿ ಮೈತೂಕವಿರುವುದು, ಆರೋಗ್ಯಕರ ವ್ಯಕ್ತಿಯ ಲಕ್ಷಣ. ಹಾಗಾಗಿ ನಿಮ್ಮ ವಯಸ್ಸಿಗೆ ತಕ್ಕಂತೆ ಎಷ್ಟು ದೇಹದ ತೂಕ ಹೊಂದಬೇಕೋ, ಅಷ್ಟನ್ನು ಹೊಂದಲು ಪ್ರಯತ್ನಿಸಿ. ಆರೋಗ್ಯಕರ ಆಹಾರದಿಂದ ದೇಹದ ತೂಕವನ್ನು ಇಳಿಸಬಹುದು ಮತ್ತು ಹೆಚ್ಚಿಸಬಹುದು. ಎರಡನೇಯದಾಗಿ … Continue reading ಸಮಯಕ್ಕೆ ಸರಿಯಾಗಿ ಮುಟ್ಟಾಗಲು ಏನು ಮಾಡಬೇಕು..?