ನಿಮ್ಮ ತ್ವಚೆ ನ್ಯಾಚುರಲ್ ಆಗಿ ಗ್ಲೋ ಆಗಲು ಏನು ಮಾಡಬೇಕು..?

Beauty Tips: ಹಿಂದಿನ ಕಾಲದ ಹೆಣ್ಣು ಮಕ್ಕಳು ಮುಖಕ್ಕೆ ಯಾವ ಕ್ರೀಮ್ ಹಚ್ಚದಿದ್ದರೂ ಕೂಡ, ಅಂದವಾಗಿ ಕಾಣ್ತಿದ್ರು. ಯಾಕಂದ್ರೆ ಅವರ ಆಹಾರ ಕ್ರಮ ಸರಿಯಾಗಿ ಇತ್ತು. ಆದ್ರೆ ಇಂದಿನ ಹೆಣ್ಣು ಮಕ್ಕಳು ಚೆಂದ ಕಾಣಲು, ಮೇಕಪ್ ಸಹಾಯ ಪಡೆದುಕೊಳ್ಳುತ್ತಾರೆ. ಆದ್ರೆ ನಿಮಗೆ ನ್ಯಾಚುರಲ್ ಗ್ಲೋ ಬರಬೇಕು ಅಂದ್ರೆ, ನಾವಿಂದು ಹೇಳುವ ಟಿಪ್ಸ್ ನೀವು ಫಾಲೋ ಮಾಡ್ಬೇಕು. ಅದೇನು ಅಂತಾ ತಿಳಿಯೋಣ ಬನ್ನಿ.. ನಿಮ್ಮ ತ್ವಚೆ ನ್ಯಾಚುರಲ್ ಆಗಿ ಗ್ಲೋ ಆಗಬೇಕು ಅಂದ್ರೆ, ನೀವು ಮೊದಲು ಅನಾರೋಗ್ಯಕರ ಜೀವನದ … Continue reading ನಿಮ್ಮ ತ್ವಚೆ ನ್ಯಾಚುರಲ್ ಆಗಿ ಗ್ಲೋ ಆಗಲು ಏನು ಮಾಡಬೇಕು..?