ಹೈ ಬಿಪಿಯಾದಾಗ ಏನು ಮಾಡಬೇಕು..? ಇಲ್ಲಿದೆ ನೋಡಿ ವೈದ್ಯರ ಸಲಹೆ..

Health Tips: ಬಿಪಿ ಬಂದಾಗ ಯಾವ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಆಹಾರ ಪಥ್ಯ ಹೇಗೆ ಮಾಡಬೇಕು. ಯಾವ ಆಹಾರ ಸೇವನೆ ಕಡಿಮೆ ಮಾಡಬೇಕು. ಲೋ ಬಿಪಿ ಬಂದಾಗ ದೇಹದಲ್ಲಿ ಏನೇನಾಗತ್ತೆ. ಅದಕ್ಕೆ ಪರಿಹಾರವೇನು ಅನ್ನೋ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಂದು ಕೂಡ ಡಾ.ಕಿಶೋರ್ ಹೈ ಬಿಪಿ ಬಂದಾಗ, ಏನು ಮಾಡಬೇಕು..? ಹೇಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಹೈ ಬಿಪಿ ಇದೆ ಎಂದಾಗ … Continue reading ಹೈ ಬಿಪಿಯಾದಾಗ ಏನು ಮಾಡಬೇಕು..? ಇಲ್ಲಿದೆ ನೋಡಿ ವೈದ್ಯರ ಸಲಹೆ..