ಚಳಿಗಾಲದಲ್ಲಿ ಬೆಚ್ಚಗಿರಲು ಏನು ತಿನ್ನಬೇಕು..?

Health: ಚಳಿಗಾಲದಲ್ಲಿ ಬೆಚ್ಚಗಿನ ಬಟ್ಟೆಗಳು, ಹಾಯಾಗಿರುವ ಬಟ್ಟೆಗಳು ಪ್ರತಿಯೊಬ್ಬರ ಅತ್ತಿರನೂ ಇರುತ್ತದೆ . ಆದರೆ, ಅವರಗೆ ಏನು ತಿನ್ನಬೇಕು ಏನು ತಿನ್ನಬಾರದು ಎಂಬೋದು ತಿಳಿದಿರುವುದಿಲ್ಲ. ನಿಮ್ಮ ಶರೀರ ಪ್ರತಿಕೂಲ ಪರಿಣಾಮ ಬೀರದ ಬೆಚ್ಚಗಿನ, ಆರೋಗ್ಯಕರ ಆಹಾರವನ್ನು ಸೇವಿಸುವುದು ಉತ್ತಮವಾಗಿರುತ್ತದೆ. ಹೊರಗೆ ಹಣ ಖರ್ಚು ಮಾಡದೆ ಲಭ್ಯವಿರುವ ಆಹಾರದ ಪಟ್ಟಿಯ ಬಗ್ಗೆ ತಿಳಿದುಕೊಳ್ಳೋಣ. ಇವು ಚಳಿಗಾಲದಲ್ಲಿ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಹಾಟ್ ಸೂಪ್.. ನಾವು ಇದನ್ನು ಸಾಕಷ್ಟು ತರಕಾರಿಗಳೊಂದಿಗೆ ತಯಾರಿಸುತ್ತೇವೆ. ಬೇಳೆಕಾಳುಗಳು, ಧಾನ್ಯಗಳು, ಯಾವುದೇ ಅರೆ … Continue reading ಚಳಿಗಾಲದಲ್ಲಿ ಬೆಚ್ಚಗಿರಲು ಏನು ತಿನ್ನಬೇಕು..?