ತುಳಸಿದಾಸರು ತಮ್ಮ ಪತ್ನಿಯನ್ನು ತೊರೆಯಲು ಕಾರಣವೇನು..?
ಕರ್ನಾಟಕದಲ್ಲಿ ಪಂಪ ರನ್ನ ಪೊನ್ನರು ಹೇಗೋ, ಅದೇ ರೀತಿ ಉತ್ತರ ಭಾರತದಲ್ಲಿ ತುಳಸಿದಾಸರು ಕೂಡ ಮಹಾನ್ ಕವಿಗಳು. ಅವರು ದೋಹಾ ಬರೆದು ಪ್ರಸಿದ್ಧರಾದವರು. ಹನುಮ ಭಕ್ತರಾದ ತುಳಸಿದಾಸರು ಹನುಮಾನ್ ಚಾಲೀಸಾವನ್ನ ಬರೆದವರು. ಇಂಥ ತುಳಸಿದಾಸರು, ತಮ್ಮ ಪತ್ನಿಯನ್ನ ತೊರೆದಿದ್ದರಂತೆ. ಹಾಗಾದ್ರೆ ಯಾಕೆ ಅವರು ತಮ್ಮ ಪತ್ನಿಯನ್ನ ತೊರೆದಿದ್ದರು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ತುಳಸಿದಾಸರ ಹೆಸರು ಗೋಸ್ವಾಮಿ ತುಳಸಿದಾಸ. ಅವರ ನಿಜ ನಾಮ, ರಾಮಬೋಲಾ ದುಬೆ. ಶ್ರಾವಣ ಮಾಸದ ಶುಕ್ಲಪಕ್ಷದ ಸಪ್ತಮಿಯಂದು ಸಂತ ತುಳಸಿದಾಸರ ಜನನವಾಗಿತ್ತು. ರತ್ನಾವಳಿ … Continue reading ತುಳಸಿದಾಸರು ತಮ್ಮ ಪತ್ನಿಯನ್ನು ತೊರೆಯಲು ಕಾರಣವೇನು..?
Copy and paste this URL into your WordPress site to embed
Copy and paste this code into your site to embed