ಗರ್ಭಕೋಶ ದಪ್ಪವಾದ್ರೆ ಏನಾಗತ್ತೆ..?

Health Tips: ಹೆಣ್ಣಿಗೆ ಗರ್ಭಕೋಶ ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು. ಇದರ ಮೂಲಕವೇ ಆಕೆ ತಾಯಿಯಾಗಲು ಸಾಧ್ಯ. ಗರ್ಭಕೋಶಕ್ಕೆ ತೊಂದರೆಯಾದರೆ, ಹೆಣ್ಣಿನ ಅರ್ಧ ಆರೋಗ್ಯ ಹಾಳಾದಂತೆ. ಹಾಗಾಗಿ ಗರ್ಭಕೋಶಕ್ಕೆ ಯಾವುದೇ ತೊಂದರೆ ಬರದಂತೆ ನೋಡಿಕೊಳ್ಳಬೇಕು. ಗರ್ಭಕೋಶ ದಪ್ಪವಾದರೆ ಏನಾಗತ್ತೆ ಅನ್ನೋ ಬಗ್ಗೆ ವೈದ್ಯೆಯಾದ ಡಾ.ವಿದ್ಯಾ ಭಟ್ ವಿವರಿಸಿದ್ದಾರೆ. ಗರ್ಭಕೋಶ ದಪ್ಪ ಆಗುವುದನ್ನು ಎಡಿನೋಮಯಾಸಿಸ್ ಎಂದು ಕರೆಯುತ್ತಾರೆ. ಹೀಗಾದಾಗ ಸಿಕ್ಕಾಪಟ್ಟೆ ಹೊಟ್ಟೆ ನೋವಾಗುತ್ತದೆ. ಹೆಚ್ಚು ರಕ್ತಸ್ರಾವವಾಗುತ್ತದೆ. ಹೀಗಾದಾಗ ಮಕ್ಕಳಾಗುವುದು ಕಷ್ಟವಾಗುತ್ತದೆ. ಜೀವನ ನಿರ್ವಹಿಸಲು ಕೂಡ ಕಷ್ಟವಾಗುತ್ತದೆ. ಹಾಗಾಗಿ … Continue reading ಗರ್ಭಕೋಶ ದಪ್ಪವಾದ್ರೆ ಏನಾಗತ್ತೆ..?