ವಾಟ್ಸಾಪ್ ಬಳಕೆದಾರರಿಗೆ ಗುಡ್ ನ್ಯೂಸ್

  ಕೈಗೆಟಕುವ ಸಮಾಚಾರದ ಕೈಪಿಡಿಯೇ ಬೆರಳಂಚಿನಲ್ಲಿ ಬಳಕೆ ಮಾಡುತ್ತಿರುವ ವಾಟ್ಸಾಪ್ . ದಿನನಿತ್ಯದ ಬಳಕೆಯಲ್ಲಿರೋ ಜೀವನದ ಅತೀ ಮುಖ್ಯ ಅಂಶವಾಗುತ್ತಿರುವ ವಾಟ್ಸಾಪ್ ಬಗ್ಗೆ ನಿಮಗೆಷ್ಟು ಗೊತ್ತು…? ದಿನದಿಂದ ದಿನಕ್ಕೆ ವಿಭಿನ್ನತೆಯನ್ನು ನೀಡುತ್ತಿರುವ ವಾಟ್ಸಾಪ್ ಗೌಪ್ಯತೆಯನ್ನು ಗಮನಾರ್ಹವಾಗಿಟ್ಟು ಗ್ರೂಪ್ ಚಾಟ್‌ ಕುರಿತಾಗಿ ನಿಯಂತ್ರಣಗಳನ್ನು ತಂದಿವೆ. ಆನ್‌ಲೈನ್ ಚಟುವಟಿಕೆ ನಿಯಂತ್ರಣಗಳು ಮತ್ತು ಗ್ರೂಪ್ ಚಾಟ್‌ಗಳನ್ನು ಮೌನವಾಗಿ ತೊರೆಯುವ ಸಾಮರ್ಥ್ಯ ಸೇರಿದಂತೆ ಹೊಸ ಗೌಪ್ಯತೆ ಪರಿಕರಗಳನ್ನು ವಾಟ್ಸಾಪ್ ಸೇರಿಸಿದೆ. ಬಳಕೆದಾರರಿಗೆ ಹೆಚ್ಚಿನ ಭರವಸೆ ಮತ್ತು ನಿಯಂತ್ರಣವನ್ನು ಒದಗಿಸುತ್ತಿರುವುದರ ನಡುವೆ ಕ್ರಿಮಿನಲ್ ಚಟುವಟಿಕೆಯನ್ನು … Continue reading ವಾಟ್ಸಾಪ್ ಬಳಕೆದಾರರಿಗೆ ಗುಡ್ ನ್ಯೂಸ್