Recipe: ಯಾರಾದ್ರೂ ಮನೆಗೆ ದಿಢೀರ್ ಅಂತಾ ಭೇಟಿ ಕೊಟ್ಟಾಗ, ಏನಾದ್ರೂ ತಿಂಡಿ ಮಾಡಲೇಬೇಕಾಗುತ್ತದೆ. ಹಾಗೆ ಪಟಕ್ಕನೆ ಮಾಡಿಕೊಡಬಹುದಾದ ತಿಂಡಿ ಅಂದ್ರೆ, ಇನ್ಸ್ಟಂಟ್ ದೋಸೆ. ಹಾಗಾಗಿ ಇಂದು ನಾವು ಗೋಧಿ ಹಿಟ್ಟಿನ ದೋಸೆ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ.. 2 ಕಪ್ ಗೋಧಿ ಹಿಟ್ಟು, 1 ಸ್ಪೂನ್ ಖಾರದ ಪುಡಿ, 1 ಸ್ಪೂನ್ ಓಮದ ಕಾಳು, 1 ಸ್ಪೂನ್ ಜೀರಿಗೆ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಇವಿಷ್ಟನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಇದಕ್ಕೆ 1 ಸಣ್ಣಗೆ … Continue reading ಗೋಧಿಹಿಟ್ಟಿನ ದೋಸೆ ರೆಸಿಪಿ
Copy and paste this URL into your WordPress site to embed
Copy and paste this code into your site to embed