ಗೋಧಿ ಹಿಟ್ಟಿನ ಹಲ್ವಾ ರೆಸಿಪಿ..

ಗೋಧಿಹಿಟ್ಟನ್ನ ಬಳಸಿ, ಬರ್ಫಿ ಮಾಡಲಾಗತ್ತೆ. ಚಪಾತಿ, ಪರೋಠಾ ಮಾಡಬಹುದು. ಆದ್ರೆ ಇಂದು ನಾವು ಗೋಧಿ ಹಿಟ್ಟನ್ನ ಬಳಸಿ, ಹಲ್ವಾ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಹಾಗಾದ್ರೆ ಈ ರೆಸಿಪಿ ಮಾಡೋಕ್ಕೆ ಬೇಕಾಗುವ ಸಾಮಗ್ರಿಗಳೇನು..? ಇದನ್ನ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾದ ಸಾಮಗ್ರಿ: ಅರ್ಧ ಕಪ್ ಗೋಧಿ ಹಿಟ್ಟು, ಅರ್ಧ ಕಪ್ ಸಕ್ಕರೆ, ಕೊಂಚ ಏಲಕ್ಕಿ ಪುಡಿ, ಡ್ರೈಫ್ರೂಟ್ಸ್, ಅರ್ಧ ಕಪ್ ತುಪ್ಪ. ಮಾಡುವ ವಿಧಾನ: ಮೊದಲು ಸಕ್ಕರೆ ಪಾಕ ಮಾಡಿಕೊಳ್ಳಬೇಕು. ಅದಕ್ಕಾಗಿ ಪ್ಯಾನ್‌ಗೆ ಸಕ್ಕರೆ … Continue reading ಗೋಧಿ ಹಿಟ್ಟಿನ ಹಲ್ವಾ ರೆಸಿಪಿ..