ಗೋಧಿಕಡಿ ಪಾಯಸ ರೆಸಿಪಿ

ಇವತ್ತು ನಾವು ಖಾರಾ ಪೊಂಗಲ್ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.. ಬೇಕಾಗುವ ಸಾಮಗ್ರಿ: ಒಂದು ಕಪ್ ಗೋಧಿಕಡಿ, ಒಂದು ಕಪ್ ತುರಿದ ಕೊಬ್ಬರಿ, ಅರ್ಧ ಕಪ್ ಬೆಲ್ಲ, ಸಿಹಿ ನಿಮಗೆ ಬೇಕಾದಷ್ಟು ಹಾಕಿ, ಕೊಂಚ ಉಪ್ಪು, ಗೇರುಬೀಜ, ಒಣದ್ರಾಕ್ಷಿ, ಏಲಕ್ಕಿ ಪುಡಿ, ಅರ್ಧ ಕಪ್ ತುಪ್ಪ. ಮಾಡುವ ವಿಧಾನ: ಗೋಧಿ ಕಡಿಯನ್ನು ಚೆನ್ನಾಗಿ ತೊಳೆದುಕೊಳ್ಳಿ. ನಂತರ ಕುಕ್ಕರಲ್ಲಿ ಬೇಕಾದಷ್ಟು ನೀರು ಹಾಕಿ, ಗೋಧಿ ಕಡಿಯನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ಈಗ ತೆಂಗಿನ ತುರಿಯನ್ನು ನೀರಿನೊಂದಿಗೆ ಮಿಕ್ಸಿ ಜಾರ್‌ಗೆ ಹಾಕಿ, … Continue reading ಗೋಧಿಕಡಿ ಪಾಯಸ ರೆಸಿಪಿ