ಬಿಜೆಪಿ ರಾಜ್ಯಾಧ್ಯಕ್ಷರ ಬಗ್ಗೆ ಕೇಳಿದಾಗ, ಉತ್ತರಿಸದೇ ಹೊರಟ ಬೆಲ್ಲದ್..

Political News: ಧಾರವಾಡ: ಧಾರವಾಡದ ಜೆಎಸ್ಎಸ್ ಕ್ಯಾಂಪಸ್‌ನಲ್ಲಿ ಬಾಸ್ಕೇಟ್ ಬಾಲ್ ಅಂಕಣ ಉದ್ಘಾಟನೆ ಮಾಡಲು ಬಂದಿದ್ದ ಶಾಸಕ ಅರವಿಂದ್ ಬೆಲ್ಲದ್, ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಮಾಧ್ಯಮದವರು ಮಾತನಾಡಿಸಲು ಬಂದಾಗ, ಬರೀ ಬಾಸ್ಕೇಟ್ ಬಾಲ್ ಅಂಕಣ ಉದ್ಘಾಟನೆ ಬಗ್ಗೆ ಮಾತನಾಡಿದ ಬೆಲ್ಲದ್, ಬಳಿಕ ವಿಜಯೇಂದ್ರ ಬಗ್ಗೆ ಕೇಳಿದ ಪ್ರಶ್ನೆಗೆ, ಉತ್ತರಿಸದೇ, ಮುಖ ತಿರುಗಿಸಿಕೊಂಡು ಹೋಗಿದ್ದಾರೆ. ಆ ಬಗ್ಗೆ ಮಾತನಾಡುವುದಿಲ್ಲ, ನಾನು ಕ್ರೀಡೆ ಬಗ್ಗೆ ಅಷ್ಟೇ ಮಾತನಾಡುವೆ ಎಂದು ಮೊದಲೇ ಹೇಳಿದ್ದೆ ಎಂದು ಹೇಳಿ, … Continue reading ಬಿಜೆಪಿ ರಾಜ್ಯಾಧ್ಯಕ್ಷರ ಬಗ್ಗೆ ಕೇಳಿದಾಗ, ಉತ್ತರಿಸದೇ ಹೊರಟ ಬೆಲ್ಲದ್..