ತಿರುಪತಿಗೆ ಹೋದಾಗ, ನೀವು ಪಾಲಿಸಬೇಕಾದ ನಿಯಮಗಳೇನು..?

Spiritual: ತಿರುಪತಿಗೆ ಹೋಗಿ, ಬಾಲಾಜಿಯ ದರ್ಶನ ಪಡೆಯಬೇಕು ಅಂದ್ರೆ, ಪುಣ್ಯ ಮಾಡಿರಬೇಕು ಅನ್ನೋದು ಹಲವರ ಮಾತು. ಯಾಕಂದ್ರೆ ತಿರುಪತಿಯ ತನಕ ಹೋಗಿ, ಎಷ್ಟೋ ಜನ ಬಾಲಾಜಿಯ ದರ್ಶನ ಪಡಿಯದೇ, ಹಾಗೇ ಮನೆಗೆ ಬಂದವರಿದ್ದಾರೆ. ಹಾಗಾಗಿಯೇ ಬಾಲಾಜಿ ಕರೆಸಿಕೊಂಡರೆ ಮಾತ್ರ, ಅವನ ದರ್ಶನ ಮಾಡಲು ಸಾಧ್ಯ ಅಂತಾ ಹೇಳುವುದು. ನೀವು ತಿರುಪತಿಗೆ ಹೋದಾಗ, ಹಲವು ರೂಲ್ಸ್ ಫಾಲೋ ಮಾಡಬೇಕಾಗುತ್ತದೆ. ಯಾವುದು ಆ ರೂಲ್ಸ್ ಅಂತಾ ತಿಳಿಯೋಣ ಬನ್ನಿ.. ತಿರುಪತಿಗೆ ಹೋಗುವವರು ಮೊದಲೇ ಅಲ್ಲಿ ರೂಂನ್ನು ಬುಕ್‌ ಮಾಡಬೇಕಾಗುತ್ತದೆ. ಹಾಗಾಗಿ … Continue reading ತಿರುಪತಿಗೆ ಹೋದಾಗ, ನೀವು ಪಾಲಿಸಬೇಕಾದ ನಿಯಮಗಳೇನು..?