ದರ್ಶನ್ ಬಗ್ಗೆ one word ಅಂದಾಗ, ಸುದೀಪ್ ಹೇಳಿದ್ದೇನು..?

Movie News: ಯಾವಾಗಲಾದರೂ ಕಿಚ್ಚ ಸುದೀಪ್, ತಮ್ಮ ಟ್ವಿಟರ್‌ನಲ್ಲಿ ಅಭಿಮಾನಿಗಳಿಗೆ ಪ್ರಶ್ನೆ ಕೇಳಲು ಹೇಳುತ್ತಾರೆ. ಫ್ಯಾನ್ಸ್ ಎಂಥದ್ದೇ ಪ್ರಶ್ನೆ ಕೇಳಿದ್ರೂ, ಕಿಚ್ಚ ಅದಕ್ಕೆ ಕೂಲ್ ಆಗಿಯೇ ಉತ್ತರ ಕೊಡ್ತಾರೆ. ಅದೇ ರೀತಿ ಅವರು ಯಾವಾಗ ಈ ರೀತಿಯ ಅವಕಾಶ ಅಭಿಮಾನಿಗಳಿಗೆ ಕೊಡುತ್ತಾರೋ, ಆವಾಗೆಲ್ಲ ಅಭಿಮಾನಿಗಳು ದರ್ಶನ್ ಬಗ್ಗೆ ಪ್ರಶ್ನೆ ಕೇಳೇ ಕೇಳುತ್ತಾರೆ. ಈಗಲೂ ಕೂಡ ಸುದೀಪ್‌ಗೆ ದರ್ಶನ್ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಸರ್ ನಿಮ್ಮದು ಮತ್ತು ದರ್ಶನ್ ಅವರ ಪ್ರಾಬ್ಲಮ್ ಯಾವಾಗ ಸಾಲ್ವ್ ಆಗತ್ತೆ..? ಇನ್ನು ಎಷ್ಟು … Continue reading ದರ್ಶನ್ ಬಗ್ಗೆ one word ಅಂದಾಗ, ಸುದೀಪ್ ಹೇಳಿದ್ದೇನು..?