ಪತಿ- ಪತ್ನಿಯಲ್ಲಿ ಈ ಗುಣವಿದ್ದಾಗಲೇ ಹೆಚ್ಚು ಜಗಳವಾಗೋದು..
ಪತಿ-ಪತ್ನಿ ಅಂದಮೇಲೆ ಅಲ್ಲಿ ಜಗಳವಾಗುವುದು ಸಾಮಾನ್ಯ. ಗಂಡ ಹೆಂಡ್ತಿ ಜಗಳ ಉಂಡು ಮಲಗೋತನಕ, ಅನ್ನುವಂತೆ, ಮಲಗುವಾಗ ಜಗಳ ಸರಿಹೋಗಬೇಕು. ಅದು ಮುಂದುವರಿದಲ್ಲಿ, ಜೀವನದ ನೆಮ್ಮದಿಯೇ ಹಾಳಾಗುತ್ತದೆ. ಹಾಗಾದರೆ, ಪತಿ-ಪತ್ನಿ ಹೇಗಿದ್ದಲ್ಲಿ, ಹೆಚ್ಚು ಜಗಳವಾಗುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಮೊದಲನೇಯ ವಿಷಯ: ನಾನ್ಯಾಕೆ ಮೊದಲು ಪ್ರೀತಿ ತೋರಿಸಲಿ..? ಮೊದಲು ಅವನೇ ಪ್ರೀತಿ ತೋರಿಸಲಿ. ನಂತರ ನಾನು ಪ್ರೀತಿಸುತ್ತೇನೆ ಅನ್ನೋ ಅಹಂ ಇರುವಲ್ಲಿವರೆಗೆ, ಪತಿ-ಪತ್ನಿ ಜೀವನ ಸರಿಯಾಗಿರಲು ಸಾಧ್ಯವಿಲ್ಲ. ಮದುವೆಯಾದ ಬಳಿಕ, ನೀವು ಎರಡು ದೇಹ … Continue reading ಪತಿ- ಪತ್ನಿಯಲ್ಲಿ ಈ ಗುಣವಿದ್ದಾಗಲೇ ಹೆಚ್ಚು ಜಗಳವಾಗೋದು..
Copy and paste this URL into your WordPress site to embed
Copy and paste this code into your site to embed