ನಾನು 9 ತಿಂಗಳು ಜೈಲಿನಲ್ಲಿದ್ದಾಗ, ನನಗೆ ಮಾನಸಿಕ ಕಿರುಕುಳ ನೀಡಿದ್ದಾರೆ: ಜೋಶಿ ವಿರುದ್ಧ ವಿನಯ್ ಆರೋಪ

Hubballi News: ಹುಬ್ಬಳ್ಳಿ: ನನ್ನ ರಾಜಕೀಯ ಇತಿಹಾಸದಲ್ಲಿ ಪ್ರಲ್ಹಾದ್ ಜೋಶಿಯವರಂತ ಮನುಷ್ಯನನ್ನು ನೊಡಿಲ್ಲ, ಅವರಂತಹ ದುಷ್ಟ, ನೀಚ ಕೆಲಸವನ್ನು ಯಾರು ಮಾಡೋದಿಲ್ಲ, ಜಿಲ್ಲೆಯಲ್ಲಿ ಒಬ್ಬರನ್ನು ಹಿಚುಕಿ ಹಿಟ್ಲರ್ ಆಡಳಿತ ಆಡಳಿತ ನಡೆಸಲಾಗುತ್ತಿದೆ. ಇದು ಅಂತ್ಯವಾಗಬೇಕು ಎಂದು ಶಾಸಕ ವಿನಯ ಕುಲಕರ್ಣಿ ನೇರಾನೇರವಾಗಿ ಧಾರವಾಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ ವಿರುದ್ಧ ಕಿಡಿಕಾರಿದ್ದಾರೆ. ನಾ ಹಿಂದೆ ಜೈಲಿನಲ್ಲಿದ್ದಾಗ ಒಂಬತ್ತು ತಿಂಗಳು, ನನ್ನ ಡೈರಿಯಿಂದ ಹಾಲು ಮಾರಾಟಕ್ಕೆ ಜೋಶಿಯವರು ಅವಕಾಶ ಕೊಟ್ಟಿಲ್ಲ, ಹೀಗಾಗಿ ಕಬ್ಬಿನ ಹೊಲ, ಆ ಹೊಲ … Continue reading ನಾನು 9 ತಿಂಗಳು ಜೈಲಿನಲ್ಲಿದ್ದಾಗ, ನನಗೆ ಮಾನಸಿಕ ಕಿರುಕುಳ ನೀಡಿದ್ದಾರೆ: ಜೋಶಿ ವಿರುದ್ಧ ವಿನಯ್ ಆರೋಪ