ಈ ಬಾರಿಯ ವೈಕುಂಠ ಏಕಾದಶಿ ಯಾವಾಗ..ಶುಭಮಹೂರ್ತ, ಪೂಜಾ ವಿಧಾನಗಳನ್ನು ನೋಡಿ..!

ಹೊಸ ವರ್ಷದಲ್ಲಿ ಮೊದಲಿಗೆ ಬರುವ ಏಕಾದಶಿಯೇ ವೈಕುಂಠ ಏಕಾದಶಿ , ಧನುರ್ಮಾಸದಲ್ಲಿ ಬರುವ ಏಕಾದಶಿಯನ್ನು ಮುಕೊಟ್ಟಿ ಏಕಾದಶಿ ಅಥವಾ ವೈಕುಂಠ ಏಕಾದಶಿ ಎಂದು ಕರೆಯುತ್ತಾರೆ , ಹಿಂದೂ ಕ್ಯಾಲೆಂಡರ್ ನಲ್ಲಿ ಪ್ರತಿತಿಂಗಳು ಏಕಾದಶಿ ಬರುತ್ತದೆ , ಆದರೆ ಧನುರ್ಮಾಸದಲ್ಲಿ ಬರುವ ಏಕಾದಶಿಯನ್ನು ಮುಕೊಟ್ಟಿ ಏಕಾದಶಿ ಅಥವಾ ವೈಕುಂಠ ಏಕಾದಶಿ ಎಂದು ಕರೆಯುತ್ತಾರೆ ,2023ರಲ್ಲಿ ವೈಕುಂಠ ಏಕಾದಶಿ ಯಾವ ದಿನ ಬಂದಿದೆ, ಈ ವೈಕುಂಠ ಏಕಾದಶಿಯನ್ನು ಯಾವ ಕಾರಣಕ್ಕಾಗಿ ಆಚರಿಸಬೇಕು..? ವೈಕುಂಠ ಏಕಾದಶಿಯ ಸಮಯ ಯಾವಾಗ ಹಾಗೂ ಯಾವೆಲ್ಲ … Continue reading ಈ ಬಾರಿಯ ವೈಕುಂಠ ಏಕಾದಶಿ ಯಾವಾಗ..ಶುಭಮಹೂರ್ತ, ಪೂಜಾ ವಿಧಾನಗಳನ್ನು ನೋಡಿ..!