ಮನೆ ಬಳಿ ತೆಂಗಿನ ಮರವನ್ನು ಎಲ್ಲಿ ಬೆಳೆಸಬೇಕು..?

Spiritual: ಯಾವ ಮನೆಯಲ್ಲಿ ತೆಂಗಿನ ಮರ ಸಮೃದ್ಧವಾಗಿರುತ್ತದೆೋ, ಎಷ್ಟು ಎತ್ತರಕ್ಕೆ ಇರುತ್ತದೆಯೋ, ಅಷ್ಟು ಆ ಮನೆಯ ನೆಮ್ಮದೆ, ಆರ್ಥಿಕ ಪರಿಸ್ಥಿತಿ ಅತ್ಯುತ್ತಮವಾಗಿರುತ್ತದೆ ಅನ್ನೋ ನಂಬಿಕೆ ಇದೆ. ಏಕೆಂದರೆ, ತೆಂಗಿನ ಮರ, ಪವಿತ್ರವಾದ ಸ್ಥಾನ ಹೊಂದಿರುವ ಮರ. ಇದನ್ನು ಕಲ್ಪವೃಕ್ಷ ಎಂದೇ ಕರೆಯಲಾಗುತ್ತದೆ. ಆದರೆ, ನಾವು ತೆಂಗಿನ ಮರವನ್ನು ಮನೆಯ ಸರಿಯಾದ ಭಾಗದಲ್ಲಿಯೇ ಬೆಳೆಸಬೇಕು. ಹಾಗಾದ್ರೆ ತಂಗಿನ ಮರವನ್ನು ಎಲ್ಲಿ ಬೆಳೆಸಬೇಕು ಅಂತಾ ತಿಳಿಯೋಣ ಬನ್ನಿ.. ತೆಂಗಿನ ಮರ ಮನೆಯ ಎದುರಿಗೆ ಇರಬೇಕು ಎಂದು ಹೇಳಲಾಗುತ್ತದೆ. ಇದರಿಂದ ಮನೆಯಲ್ಲಿ … Continue reading ಮನೆ ಬಳಿ ತೆಂಗಿನ ಮರವನ್ನು ಎಲ್ಲಿ ಬೆಳೆಸಬೇಕು..?