ಬಿಜೆಪಿ ಅಭ್ಯರ್ಥಿಗಳು ಎಲ್ಲೆಲ್ಲಿ ಓಟ್ ಮಾಡಲಿದ್ದಾರೆ ಗೊತ್ತಾ..?

ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಅರ್ಧ ದಿನ ಬಾಕಿ ಇದೆ. ನಾಳೆ 6 ಗಂಟೆಯಿಂದ ಸಂಜೆ 5ಗಂಟೆಯವರೆಗೂ ಮತ ಚಲಾಯಿಸುವ ಅವಕಾಶವಿದೆ. ಅದಕ್ಕಾಗಿ ಹಲವಾರು ಮತಗಟ್ಟೆಗಳು, ತರಹೇವಾರಿಯಾಗಿ ಶೃಂಗಾರಗೊಂಡಿದೆ. ಹೆಣ್ಣುಮಕ್ಕಳಿಗೆ ಪಿಂಕ್‌ ಬೂತ್, ಮಂಗಳಮುಖಿಯರಿಗೆ ಸಪರೇಟ್ ಆಗಿರುವ ಬೂತ್, ಸಾಂಸ್ಕೃತಿಕ ಮತಗಟ್ಟೆ, ರೈತರಿಗಾಗಿ, ಯುವಕರಿಗಾಗಿ ಹೀಗೆ ಹಲವು ರೀತಿಯ ಮತಗಟ್ಟೆಗಳು ರೆಡಿಯಾಗಿದೆ. ಕೆಲವು ಕಡೆ ಮತ ಹಾಕಿದ್ರೆ, ಉಚಿತವಾಗಿ ಮೈಸೂರ್ ಪಾಕ್ ಕೂಡ ಕೊಡುವ ವ್ಯವಸ್ಥೆ ಮಾಡಲಾಗಿದೆ. ಈ ರೀತಿಯಾಗಿ ಚುನಾವಣಾ ಹಬ್ಬಕ್ಕೆ ತಯಾರಿ ನಡೆದಿದ್ದು, ನಮ್ಮ … Continue reading ಬಿಜೆಪಿ ಅಭ್ಯರ್ಥಿಗಳು ಎಲ್ಲೆಲ್ಲಿ ಓಟ್ ಮಾಡಲಿದ್ದಾರೆ ಗೊತ್ತಾ..?