ಬೇಧಿ ಶುರುವಾದಾಗ ಯಾವ ಆಹಾರ ತಿಂದರೆ ಉತ್ತಮ..?

Health tips: ಜೀರ್ಣಕ್ರಿಯೆ ಸಮಸ್ಯೆಯಿಂದಲೋ, ಫುಡ್ ಪಾಯ್ಸನ್ ಆಗಿಯೋ ಬೇಧಿ ಶುರುವಾಗುತ್ತದೆ. ಹಾಗೆ ಬೇಧಿ ಶುರುವಾದಾಗ ಏನು ಮಾಡಬೇಕು ಎಂದು ಗೊತ್ತಾಗುವುದಿಲ್ಲ. ವೈದ್ಯರ ಬಳಿ ಹೋಗಬೇಕೆಂದರೂ, ಹೋಗದ ಪರಿಸ್ಥಿತಿಯಾಗಬಹುದು. ಆದರೆ ಬೇಧಿಯನ್ನು ಕಂಟ್ರೋಲಿಗೆ ತಂದು ಬಳಿಕ, ವೈದ್ಯರ ಬಳಿ ಹೋಗುವ ಯೋಚನೆ ಮಾಡಬೇಕು. ಹಾಗಾಗಿ ನಾವಿಂದು ಬೇಧಿ ಶುರುವಾದಾಗ ಯಾವ ಆಹಾರ ತಿನ್ನಬೇಕು ಅಂತಾ ಹೇಳಲಿದ್ದೇವೆ. ಬೇಧಿ ಶುರುವಾದಾಗ, ಅತೀ ತಣ್ಣಗಿನ ಮತ್ತು ಅತೀ ಬಿಸಿಯಾದ ಆಹಾರವನ್ನು, ದ್ರವ ಪದಾರ್ಥವನ್ನು ಸೇವಿಸಲೇಬಾರದು. ಬಿಸಿಯಾದ ನೀರು ಅಥವಾ ಆಹಾರವನ್ನಂತೂ … Continue reading ಬೇಧಿ ಶುರುವಾದಾಗ ಯಾವ ಆಹಾರ ತಿಂದರೆ ಉತ್ತಮ..?