ಸರ್ಪ ಸುತ್ತಿಗೆ ಯಾವ ಔಷಧಿ ಸೂಕ್ತ..? ನಾಟಿ ಔಷಧಿಯೋ..? ಇಂಗ್ಲೀಷ್ ಔಷಧಿಯೋ..?

Health Tips: ನಿಮ್ಮ ಕರ್ನಾಟಕ ಟಿವಿ ಹೆಲ್ತ್‌ನಲ್ಲಿ ಹಲವು ಆರೋಗ್ಯ ಸಮಸ್ಯೆಗಳಿಗೆ, ಹಲವು ವೈದ್ಯರು ಪರಿಹಾರಗಳನ್ನು ಹೇಳಿದ್ದಾರೆ. ಸೌಂದರ್ಯ ಸಮಸ್ಯೆ, ತಾಯಿ ಮಗುವಿನ ಆರೋಗ್ಯ ಸಮಸ್ಯೆ, ಚರ್ಮದ ಸಮಸ್ಯೆ, ಹೊಟ್ಟೆಯ ಸಮಸ್ಯೆ, ಕ್ಯಾನ್ಸ್ರರ್ ಹೀಗೆ ಹಲವು ವಿಷಯಗಳ ಬಗ್ಗೆ ನಾವು ನಿಮಗೆ ಮಾಹಿತಿ ನೀಡಿದ್ದೇವೆ. ಅದೇ ರೀತಿ ಇಂದು ವೈದ್ಯರಾದ ಡಾ.ಆಂಜೀನಪ್ಪ ಅವರು, ಸರ್ಪ ಸುತ್ತಿಗೆ ಯಾವ ಔಷಧಿ ಬಳಸಬೇಕು..? ನಾಟಿ ಔಷಧಿನಾ..? ಅಥವಾ ಇಂಗ್ಲೀಷ್ ಔಷಧಿನಾ ಅಂತಾ ಹೇಳಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ.. ವೈದ್ಯರು … Continue reading ಸರ್ಪ ಸುತ್ತಿಗೆ ಯಾವ ಔಷಧಿ ಸೂಕ್ತ..? ನಾಟಿ ಔಷಧಿಯೋ..? ಇಂಗ್ಲೀಷ್ ಔಷಧಿಯೋ..?