ಅಡುಗೆಗೆ ಯಾವ ಎಣ್ಣೆ ಬಳಸಬೇಕು..? ಯಾವ ಎಣ್ಣೆ ಆರೋಗ್ಯಕರವಾಗಿದೆ..?

ನಾವು ಸೇವಿಸುವ ಆಹಾರವೇ ನಮ್ಮ ಆರೋಗ್ಯವನ್ನ ಕಾಪಾಡುತ್ತದೆ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಹಾಗೆ ತಯಾರಿಸುವ ಆಹಾರಕ್ಕೆ ಬಳಸುವ ಎಣ್ಣೆ, ಅಕ್ಕಿ-ಬೇಳೆ, ತರಕಾರಿ ಎಲ್ಲವೂ ಕೂಡ ಆರೋಗ್ಯಕರವಾಗಿಯೇ ಇರಬೇಕು. ಹಾಗಾಗಿ ನಾವಿಂದು ಅಡುಗೆಗೆ ಯಾವ ಎಣ್ಣೆ ಬಳಸಬೇಕು..? ಯಾವ ಎಣ್ಣೆ ಆರೋಗ್ಯಕ್ಕೆ ಉತ್ತಮ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ನಾವು ಎಲ್ಲ ರೀತಿಯ ಎಣ್ಣೆಯನ್ನ ಕೊಂಚ ಕೊಂಚವಾಗಿ ಬಳಸಬೇಕು. ಕೆಲವು ದಿನ ತೆಂಗಿನ ಎಣ್ಣೆಯಿಂದ, ಇನ್ನು ಕೆಲವು ದಿನ, ಶೇಂಗಾ ಎಣ್ಣೆಯಿಂದ, ಮತ್ತೆ ಕೆಲವು ದಿನ … Continue reading ಅಡುಗೆಗೆ ಯಾವ ಎಣ್ಣೆ ಬಳಸಬೇಕು..? ಯಾವ ಎಣ್ಣೆ ಆರೋಗ್ಯಕರವಾಗಿದೆ..?