ಈ ಶಾಲೆಯಲ್ಲಿ ಹಾಜರಿ ಹಾಕುವಾಗ ಎಸ್‌ ಮಿಸ್ ಅಲ್ಲಾ, ಜೈಶ್ರೀರಾಮ್ ಹೇಳಬೇಕು..

National news: ಮೊದಲಿನ ಕಾಲದಿಂದಲೂ ಶಾಲೆಯಲ್ಲಿ ಶಿಕ್ಷಕರು ಹಾಜರಿ ಹಾಕುವಾಗ, ಮಕ್ಕಳು, ಎಸ್ ಸರ್, ಪ್ರೆಸೆಂಟ್ ಸರ್, ಅಥವಾ ಬಂದಿದ್ದೇನೆ ಸರ್ ಅಂತಾ ಪ್ರತಿಕ್ರಿಯಿಸುತ್ತಿದ್ದರು. ಆದರೆ ಇಲ್ಲೊಂದು ಶಾಲೆಯಲ್ಲಿ ಹಾಜರಿ ಕರೆದಾಗ, ಇದೆಲ್ಲ ಹೇಳುವ ಹಾಗಿಲ್ಲ. ಬದಲಾಗಿ, ಜೈ ಶ್ರೀರಾಮ್ ಎಂದು ಹೇಳಬೇಕು. ಇನ್ನು ಈ ರೂಲ್ಸ್ ಇರುವುದಕ್ಕೆ, ಇಲ್ಲಿನ ಮಕ್ಕಳಿಗೇನನು ಬೇಸರವಿಲ್ಲ. ಅವರು ಜೋಶ್‌ನಿಂದಲೇ, ಜೈ ಶ್ರೀರಾಮ್ ಎನ್ನುತ್ತಾರೆ. ಈ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಇನ್ನು ಯಾವ ಶಾಲೆಯಲ್ಲಿ ಈ … Continue reading ಈ ಶಾಲೆಯಲ್ಲಿ ಹಾಜರಿ ಹಾಕುವಾಗ ಎಸ್‌ ಮಿಸ್ ಅಲ್ಲಾ, ಜೈಶ್ರೀರಾಮ್ ಹೇಳಬೇಕು..