ಜೊತೆಯಾಗಿ ನೇಣಿಗೆ ಶರಣಾಗುವ ವೇಳೆ ಪತಿ ಸಾವು- ಪತ್ನಿ ಬಚಾವ್..!

ಹೆಣ್ಣಿಗೆ ಮದುವೆಗೂ ಮುನ್ನ ಅಪ್ಪ ಅಮ್ಮನೇ ಹೇಗೆ ಪ್ರಪಂಚವೋ, ಅದೇ ರೀತಿ ಮದುವೆಯಾದ ಬಳಿಕ ಪತಿಯೇ ಪ್ರಪಂಚ. ಪತಿಯಿಲ್ಲದೇ ಯಾವ ಪತ್ನಿಯೂ ಬದುಕಲು ಇಚ್ಛಿಸುವುದಿಲ್ಲ. ಆದ್ರೆ ಜೀವನದಲ್ಲಿ ತೆಗೆದುಕೊಳ್ಳುವ ಕೆಲ ತಪ್ಪು ನಿರ್ಧಾರಗಳು, ಇಂಥ ದುಸ್ಥಿತಿಗೆ ಈಡು ಮಾಡುತ್ತದೆ. ಉತ್ತರಪ್ರದೇಶದ ಆಗ್ರಾದ ಫತೇಪುರ್ ಸಿಕ್ರಿಯ ಗ್ರಾಮವೊಂದರಲ್ಲಿ, ಮನನೊಂದ ದಂಪತಿ ಆತ್ಮಹತ್ಯೆಗೆ ಶರಣಾಗಲು ನಿರ್ಧರಿಸಿದ್ದಾರೆ. ಆದ್ರೆ ಹಣೆಬರಹ ಕೈಕೊಟ್ಟ ಪರಿಣಾಮ, ಪತ್ನಿ ಬದುಕಿದ್ದಾಳೆ. ಪತಿ ಸಾವನ್ನಪ್ಪಿದ್ದಾನೆ. ಬಾಲಕರನ್ನು ಬೆನ್ನಟ್ಟಿದ ಬೀದಿ ನಾಯಿಗಳು: ಬಾಲಕರು ಎಸ್ಕೇಪ್ ಆಗಿದ್ದು ಹೇಗೆ..?! ದಂಪತಿ … Continue reading ಜೊತೆಯಾಗಿ ನೇಣಿಗೆ ಶರಣಾಗುವ ವೇಳೆ ಪತಿ ಸಾವು- ಪತ್ನಿ ಬಚಾವ್..!