ಶ್ರೇಷ್ಠರು ಮತ್ತು ಶ್ರೇಷ್ಠರಲ್ಲದವರು ಯಾರು..? ಗರುಡ ಪುರಾಣದಲ್ಲಿ ಹೀಗೆ ಹೇಳಿದ್ದಾರೆ ನೋಡಿ..

Spiritual : ಹಲವರು ತಮಗೆ ತಾವೇ ಶ್ರೇಷ್ಠರು ಎಂದುಕೊಂಡಿರುತ್ತಾರೆ. ಅಂಥವರ ಬಗ್ಗೆ ಗರುಡ ಪುರಾಣದಲ್ಲಿ ಹೇಳಲಾಗಿದೆ. ಎಂಥ ಕೆಲಸ ಮಾಡುವವರು, ಹೇಗೆ ಜೀವನ ಮಾಡುವವರು ಶ್ರೇಷ್ಠರು ಮತ್ತು ಶ್ರೇಷ್ಠರಲ್ಲದವರು ಅಂತಾ ಹೇಳಲಾಗಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಗರುಡ ಪುರಾಣದಲ್ಲಿ ಗರುಡ ಕೇಳುವ ಪ್ರಶ್ನೆಗಳಿಗೆಲ್ಲ, ಶ್ರೀವಿಷ್ಣು ಉತ್ತರಿಸಿದ್ದಾರೆ. ಅದೇ ರೀತಿ ಗರುಡ, ಇಲ್ಲಿ ಶ್ರೇಷ್ಠರು ಮತ್ತು ಶ್ರೇಷ್ಠರಲ್ಲದವರ ಮಧ್ಯೆ ಏನು ವ್ಯತ್ಯಾಸ ಎಂದು ಕೇಳಿದ್ದಾನೆ. ಆಗ ಶ್ರೀವಿಷ್ಣು, ಯಾರ ಮನಸ್ಸು ಮತ್ತು ದೇಹ ಎರಡೂ … Continue reading ಶ್ರೇಷ್ಠರು ಮತ್ತು ಶ್ರೇಷ್ಠರಲ್ಲದವರು ಯಾರು..? ಗರುಡ ಪುರಾಣದಲ್ಲಿ ಹೀಗೆ ಹೇಳಿದ್ದಾರೆ ನೋಡಿ..